Header Ads
Breaking News

ಕೊರೊನಾ ಭೀತಿಯಿಂದ ನಷ್ಟದ ಸುಳಿಗೆ ಸಿಲುಕಿದ ಕೆ ಎಸ್ ಆರ್ ಟಿ ಸಿ ನಿಗಮ

ವಿಶ್ವವನ್ನೇ ತಲ್ಲಣಗೊಳಿಸಿದೆ ಕೊರೊನಾ ವೈರಸ್. ಉದ್ಯಮಕ್ಕೂ ಕೊರೊನಾ ವೈರಸ್‍ನ ಎಫೆಕ್ಟ್ ತಟ್ಟಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೂ ಕೊರೊನಾ ಭೀತಿಯಿಂದಾಗಿ ಆದಾಯಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ. ಕರಾವಳಿ ಭಾಗದಲ್ಲಿ ಮುಂಗಡ ಬುಕ್ಕಿಂಗ್ ಇಲ್ಲದೆ, ಪ್ರಯಾಣಿಕರ ದಟ್ಟನೆ ಕಡಿಮೆಯಾಗಿದ್ದು, ನಷ್ಟದ ಸುಳಿಗೆ ಸಿಲುಕಿದೆ.

Related posts

Leave a Reply

Your email address will not be published. Required fields are marked *