Header Ads
Breaking News

ಕೊರೊನಾ ವೈರಸ್ ಹಿನ್ನೆಲೆ ದೇಶದೆಲ್ಲೆಡೆ ಲಾಕ್‍ಡೌನ್ : ರುಕ್ಮಯ್ಯ ಶೆಟ್ಟಿಗಾರ್‍ರಿಂದ ವಿಶಿಷ್ಠ ಯೋಜನೆ

ಕಾರ್ಕಳ, ರಾಜ್ಯದಲ್ಲಿ ಅತಿ ವೇಗವಾಗಿ ಹಬ್ಬುತ್ತಿರುವ ಕರೋನ ವೈರಸ್ ಹಿನ್ನೆಲೆಯಲ್ಲಿ ಕಾರ್ಕಳದ ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರ ಎಂಬ ಸುಮಾರು 250 ಕಾರ್ಮಿಕರ ಮನೆಗಳಿರುವ ಪ್ರದೇಶಗಳಿಗೆ ಇಲ್ಲಿಯ ಗ್ರಾಮ ಪಂಚಾಯತಿ ಸದಸ್ಯರಾದ ರುಕ್ಮಯ ಶೆಟ್ಟಿಗಾರ ಒಂದು ರೀತಿಯ ವಿಶಿಷ್ಟ ಯೋಜನೆ ಹಾಕಿ ಫಲಶೃತಿಯನ್ನು ಕಂಡಿದ್ದಾರೆ. ಈ ಪ್ರದೇಶಕ್ಕೆ ಬರುವ 4 ಮುಖ್ಯ ರಸ್ತೆಗಳಿಗೆ ಬಾರಿ ವಾಹನಗಳನ್ನು ಅಡ್ಡ ಇಟ್ಟು ಎಲ್ಲ ರಸ್ತೆಗಳನ್ನು ಮುಚ್ಚಿರುತ್ತಾರೆ. ಹಾಗೂ ಪ್ರವೇಶ ನಿರ್ಬಂಧಿಸುವ ಫಲಕವನ್ನು ಹಾಕಿರುತ್ತಾರೆ. ಬಡ್ಡಿ ವ್ಯಾಪಾರಿ, ಬಟ್ಟೆ ವ್ಯಾಪಾರಿ, ಸರಾಯಿ ವ್ಯಾಪಾರಿ, ಇನ್ನಿತರ ವ್ಯವಹಾರ ನಡೆಸಲು ಒಳಬರುವ ಎಲ್ಲಾ ವ್ಯಕ್ತಿಗಳನ್ನು ಈ ಪ್ರದೇಶಕ್ಕೆ ನಿರ್ಬಂಧಿಸಲಾಗಿದೆ ಆದುದರಿಂದ ಈ ಪ್ರದೇಶದಲ್ಲಿರುವ ವ್ಯಕ್ತಿಗಳ ಯಾವುದೇ ರೋಗ ಲಕ್ಷಣವಿಲ್ಲ ಎಂದು ಮಾಧ್ಯಮಕ್ಕೆ ತಿಳಿಸಿದರು.

Related posts

Leave a Reply

Your email address will not be published. Required fields are marked *