Header Ads
Breaking News

ಕೋವಿಡ್-19 ವೈರಸ್ ಭೀತಿ ಹಿನ್ನೆಲೆ : ಕಾಸರಗೋಡಿನಲ್ಲಿ ಬುಧವಾರ ಕೊರೊನಾ ಪಾಸಿಟೀವ್ ಪತ್ತೆಯಾಗಿಲ್ಲ

ಮಂಜೇಶ್ವರ : ಭಯಾನಕವಾದ ಕೋವಿಡ್ 19 ರ ಹಿನ್ನೆಯಲ್ಲಿ ಕಳೆದೆರಡು ದಿನಗಳಿಂದ ಕಾನೂನು ಪಾಲಕರು ಹಾಗೂ ಪೊಲೀಸ್ ಇಲಾಖೆಯವರು ಜಿಲ್ಲೆಯಲ್ಲಿ ಜಾಗರೂಕತೆ ಪಾಲಿಸಿದ ಫಲವಾಗಿ ಬುಧವಾರದಂದು ಕಾಸರಗೋಡು ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ

48 ಮಂದಿಯ ವೈದ್ಯಕೀಯ ತಪಾಸಣೆಯಲ್ಲಿ ಯಾರಿಗೂ ಪಾಸಿಟಿವ್ ಫಲಿತಾಂಶ ಲಭಿಸದೇ ಇರುವುದು ಜಿಲ್ಲೆಯ ಜನತೆಯಲ್ಲಿ ಅಲ್ಪ ಸಮಾಧಾನವನ್ನು ತಂದಿದೆ. ಕೊರೊನಾವೈರಸ್‍ನಿಂದಾಗಿ ಜಿಲ್ಲೆಯಲ್ಲಿ ಪ್ರಸ್ತುತ 3794 ಜನರ ಮೇಲೆ ನಿಗಾ ಇಡಲಾಗಿದೆ. ಈ ಪೈಕಿ 94 ಆಸ್ಪತ್ರೆಗಳಲ್ಲಿ ಮತ್ತು 3700 ಮನೆಗಳಲ್ಲಿ ವೀಕ್ಷಣೆಯಲ್ಲಿದೆ. ಇಂದು, ಒಂಬತ್ತು ಹೊಸ ಸದಸ್ಯರನ್ನು ಪ್ರತ್ಯೇಕ ವಾರ್ಡ್‍ಗಳಿಗೆ ದಾಖಲಿಸಲಾಗಿದೆ.ಪೊಲೀಸ್ ರು ಕೂಡಾ ಮನೆಯಿಂದ ಹೊರಗಿಳಿಯುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗುತ್ತಾ ಇದ್ದಾರೆ

Related posts

Leave a Reply

Your email address will not be published. Required fields are marked *