Header Ads
Header Ads
Header Ads
Header Ads
Header Ads
Header Ads
Breaking News

ಗುಡಿಸಲಿನಲ್ಲಿ ವಾಸವಾಗಿದ್ದ 4ಕುಟುಂಬದ 12ಮಕ್ಕಳ ರಕ್ಷಣೆ : ಹಲವು ಸಂಘಟನೆಗಳ ಜಂಟಿ ಕಾರ್ಯಾಚರಣೆಯಲ್ಲಿ ರಕ್ಷಣೆ

ಉಡುಪಿಯ ಕರಾವಳಿ ಬೈಪಾಸ್ ಬಳಿ ಹೆದ್ದಾರಿಗೆ ತಾಗಿಕೊಂಡು ಗುಡಿಸಲನ್ನು ಕಟ್ಟಿಕೊಂಡು ವಾಸವಾಗಿದ್ದ ನಾಲ್ಕು ಕುಟುಂಬದ 12 ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಮಕ್ಕಳ ರಕ್ಷಣಾ ಘಟಕದ ಜಂಟೀ ಕಾರ್ಯಾಚರಣೆಯಲ್ಲಿ ರಕ್ಷಣೆ ಮಾಡಲಾಗಿದೆ. ಹೆದ್ದಾರಿ ಬದಿಯಲ್ಲೇ ಟೆಂಟ್‌ನಲ್ಲಿ ವಾಸವಾಗಿದ್ದ ಕುಟುಂಬಗಳು ಹೆದ್ದಾರಿ ಬದಿಯಲ್ಲೇ ಬಟ್ಟೆ ಒಗೆಯುವುದು ಸೇರಿದಂತೆ ಮರದ ಕೆಲವೊಂದು ಸಾಮಗ್ರಿಗಳನ್ನು ಮಾರುವ ಕೆಲಸ ಮಾಡುತ್ತಿದ್ದವು. ಹೆದ್ದಾರಿ ಬದಿಯಲ್ಲೇ ಮಕ್ಕಳು ಆಟವಾಡಿಕೊಂಡಿದ್ದು ಅಪಾಯ ಹಿನ್ನಲೆಯಲ್ಲಿ ಸಾಮಾಜಿಕ ಕಾರ್ಯಕರ್ತರು ಇವರನ್ನು ಸ್ಥಳಾಂತರ ಮಾಡುವಂತೆ ಮನವಿಮಾಡಿದ್ದರು. ಇಂದು ಇಲಾಖೆಗಳ ಸಹಕಾರದಿಂದ ನಾಲ್ಕು ಕುಟುಂಬದ 12 ಮಕ್ಕಳನ್ನು ರಕ್ಷಿಸಲಾಗಿದೆ.

Related posts

Leave a Reply

Your email address will not be published. Required fields are marked *