Breaking News

ಗುರುಪುರ-ಬಂಡಶಾಲೆ ಚಿಲಿಂಬಿ ಗುಡ್ಡೇಕಾಮ ರಸ್ತೆ ಶಾಸಕ ಮೊಯ್ದಿನ್ ಬಾವಾರಿಂದ ಶಿಲಾನ್ಯಾಸ

ಕರ್ನಾಟಕ ಸರಕಾರದ ಮುಖ್ಯಮಂತ್ರಿ ಗ್ರಾಮ ಸಡಕ್ ಯೋಜನೆ ವತಿಯಿಂದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಹಂತ ೪ ರ ಅಡಿ ಗುರುಪುರ ಬಂಡಶಾಲೆ ಚಿಲಿಂಬಿ ಗುಡ್ಡೇಕಾಮ ರಸ್ತೆಗೆ ಸ್ಥಳೀಯ ಶಾಸಕರಾದ ಶ್ರೀ ಮೊಹಿದಿನ್ ಬಾವಾ ರವರು ೨ ಕೋಟಿ ೩೪ ಲಕ್ಷ ಮಂಜೂರು ಮಾಡಿಸಿದ್ದರು. ಇಂದು ಇದರ ಶಿಲ್ಯಾನ್ಯಾಸವನ್ನು ಶಾಸಕರು ನೆರವೇರಿಸಿದರು.

Related posts

Leave a Reply