Header Ads
Header Ads
Breaking News

ಗೋವಾ: ಹಿಂದೂ ಜನಜಾಗೃತಿ ಸಮಿತಿಯಿಂದ ನಡೆದ ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ

 ಗೋವಾದ ಶ್ರೀ ರಾಮನಾಥ ದೇವಸ್ಥಾನದ ವಿದ್ಯಾಧಿರಾಜ ಸಭಾಗೃಹದಲ್ಲಿ ನಡೆಯುತ್ತಿರುವ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಲಾದ ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನವು ಇತ್ತೀಚೆಗೆ ನಡೆಯಿತು.
ಈ ಅಧಿವೇಶನದಲ್ಲಿ ದೇಶ-ವಿದೇಶಗಳಿಂದ ಬಂದ ವಿಚಾರವಂತರು ರಾಷ್ಟ್ರ ಮತ್ತು ಧರ್ಮದ ವಿಷಯದ ಬಗ್ಗೆ ಮಾರ್ಗದರ್ಶನ ಮಾಡಿದರು.

ಪ್ರಜಾಪ್ರಭುತ್ವವು ಜಾರಿಯಾದ ಮೇಲೆ ನೇಪಾಳದಲ್ಲಿನ ಹಿಂದೂಗಳ ಮೇಲೆ ಬಂದೋದಗಿದ ಮತಾಂತರದ ಸಂಕಟ! ಈ ವಿಷಯದ ಬಗ್ಗೆ ಉತ್ತರ ಪ್ರದೇಶದ ಪ್ರಯಾಗರಾಜನ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಗುರುರಾಜ ಪ್ರಭು ಅವರು ಅಧಿವೇಶನದಲ್ಲಿ ಉಪಸ್ಥಿತಿ ಹಿಂದುತ್ವನಿಷ್ಠರಿಗೆ ಮಾಹಿತಿ ನೀಡಿದರು. ಆನಂತರ ಸನಾತನ ಸಂಸ್ಥೆಯ ಮಹಾರಾಷ್ಟ್ರದ ಜನಸಂಪರ್ಕ ಪ್ರತಿನಿಧಿಗಳಾದ ಸ್ಮೀತಾ ನವಲಕರ ಅವರು ಉದ್ಯೋಗಪತಿಗಳಿಗಾಗಿ ಕೆಲವು ಸಂಕಲ್ಪದ ಅಂಶಗಳನ್ನು ಮಂಡಿಸಿದರು.

Related posts

Leave a Reply

Your email address will not be published. Required fields are marked *