

ಕಾರ್ಕಳ ಗ್ರಾಮ ಪಂಚಾಯತ್ ಚುನಾವಣೆ ಇಂದು ಮಂಜುನಾಥ ಪೈ ಸ್ಮಾರಕ ಕಾಲೇಜಿನಲ್ಲಿ ಪ್ರಾರಂಭವಾಗಿದ್ದು ಕಾರ್ಕಳ ತಾಲ್ಲೂಕಿನ 27 ಗ್ರಾಮ ಪಂಚಾಯತಿನ ಮತಎಣಿಕೆ ಏಕಕಾಲಕ್ಕೆ 27 ಕಡೆ ಪ್ರಾರಂಭವಾಗಿದೆ.
ಕಾರ್ಕಳ, 399, ಅಭ್ಯರ್ಥಿಗಳಲ್ಲಿ 31 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, 368 ಸ್ಥಾನಗಳಿಗೆ 796 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದು ಈಗಾಗಲೇ ದುರ್ಗ ಗ್ರಾಮದ ಮಲೆಬೆಟ್ಟು ವಾರ್ಡಿನ ಬಿಜೆಪಿ ಬೆಂಬಲಿತ ರಾಜೇಶ್ ಗೋರೆ ಜಯಗಳಿಸಿದ್ದಾರೆ. ಮತ ಎಣಿಕೆ ಎಣಿಕೆಮತ ಪ್ರಾರಂಭವಾಗಿತ್ತು 12:00 ಗಂಟೆ ಹೊತ್ತಿಗೆ ಭಾಗಶಃ ಪಲಿತಾಂಶ ಪ್ರಕಟವಾಗಬಹುದು.ಬೆಲ್ಮನ್ ರಾಮೇಶ್ವರ ಶೆಟ್ಟಿ, ಸುರೇಶ ಪೂಜಾರಿ. ಬೋಳ, ಕಿರಣ್ ಶೆಟ್ಟಿ ಜಯಗಳಿಸಿದ್ದಾರೆಕುಕ್ಕುಂದೂರು, ಕಾಂಗ್ರೆಸ್ ಬೆಂಬಲಿತ, ಶಬ್ನಮ್, ಹಾಗೂ ತೋಮಸ್ ಜಯಗಳಿಸಿದ್ದಾರೆಕಣಜಾರು ಸಚ್ಚಿದಾನಂದ್ ವಾರ್ಡ್ 3 ರಲ್ಲಿ ಜಯಗಳಿಸಿದ್ದಾರೆ ಕುಕ್ಕುಂದೂರು ಕಾಂಗ್ರೆಸ್ ಬೆಂಬಲಿತ ಒಂದನೇ ವಾರ್ಡಿನಲ್ಲಿ ವಿಶ್ವನಾಥ ಬಂಡಾರಿ ಜಯಗಳಿಸಿದ್ದಾರೆ