Header Ads
Header Ads
Breaking News

ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ ಕೊಲ್ಯದಲ್ಲಿರುವ ಜಕಾಸ್ ಅಡ್ಡ ಫ್ಯಾಮಿಲಿ ರೆಸ್ಟೋರೆಂಟ್

ಚೈನೀಸ್ ಮತ್ತು ತಂದೂರಿ ಖಾದ್ಯಗಳ ಜೊತೆಗೆ ಐಸ್ಕ್ರೀಂ ಮತ್ತು ಮೊಕ್ತೈಲ್ ಬಾರ್ ಒಳಗೊಂಡ ಜಕಾಸ್ ಅಡ್ಡ ಫ್ಯಾಮಿಲಿ ರೆಸ್ಟೋರೆಂಟ್ ಗ್ರಾಹಕರನ್ನು ಆಕರ್ಷಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ 66ರ ಕೊಲ್ಯದಲ್ಲಿರುವ ಜಕಾಸ್ ಅಡ್ಡ ಫ್ಯಾಮಿಲಿ ರೆಸ್ಟೋರೆಂಟ್ ಮೋಕ್ಟೈಲ್ ಬಾರ್‍ಗೆ ಪ್ರಸಿದ್ಧಿ ಪಡೆದಿದೆ.

ಮೋಕ್ಟೈಲ್ ಬಾರನ್ನು ಮೊದಲ ಬಾರಿಗೆ ಜಕಾಸ್ ಅಡ್ಡವು ಮಂಗಳೂರಿಗೆ ಪರಿಚಯಿಸುತ್ತಿದ್ದು, ವೈವಿಧ್ಯಮಯ, ಮುಂಬೈ, ಅಂತಾರಾಷ್ಟ್ರೀಯ ಮೂಲದ ಲಿಕ್ಯೂಸ್ಗಳಿಂದ ಇಲ್ಲಿ ಮೊಕ್ತೈಲ್ ತಯಾರಿಸಲಾಗುತ್ತಿದೆ. ಇನ್ನು ತಂದೂರಿ, ಚೈನೀಸ್ ಐಟಂಗಳು ಗ್ರಾಹಕರನ್ನು ಆಕರ್ಷಿಸುತ್ತಿದೆ.
ನಾವು ಇಲ್ಲಿ ಯಾವುದೇ ರೀತಿಯ ರುಚಿ ವರ್ಧಕ ಪದಾರ್ಥಗಳನ್ನು ಅಡುಗೆಯಲ್ಲಿ ಬಳಸುವುದಿಲ್ಲ. ಮನೆ ರುಚಿಯ ಸ್ವಾದಿಷ್ಟ ಕರ ಅಡುಗೆ ಇಲ್ಲಿ ಲಭ್ಯ ಎನ್ನುತ್ತಾರೆ ಹೊಟೇಲ್ ಮಾಲಕ ಶ್ಯಾಂ ಕುಂದರ್ಇನ್ನು ಇಲ್ಲಿಗೆ ಭೇಟಿ ನೀಡುವ ಗ್ರಾಹಕರೂ ಇಲ್ಲಿನ ಅಡುಗೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಒಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇರುವ ಈ ರೆಸ್ಟೋರೆಂಟ್ ಫುಡ್ ಪ್ರಿಯರನ್ನು ಆಕರ್ಷಿಸುತ್ತಿದೆ

Related posts

Leave a Reply

Your email address will not be published. Required fields are marked *