Header Ads
Breaking News

ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗಿದ ಟ್ಯಾಂಕರ್: ಮಂಗಳೂರಿನ ಬಾರೆಬೈಲ್ ಎಂಬಲ್ಲಿ ಘಟನೆ

ಮಂಗಳೂರಿನ ಕೆಪಿಟಿ ವೃತ್ತವಾಗಿ ಕುಂಟಿಕಾನದ ಮಾರ್ಗವಾಗಿ ಸಾಗುತ್ತಿದ್ದ ನೀರಿನ ಟ್ಯಾಂಕರ್ ಬಾರೆಬೈಲ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಚಂದಪ್ಪ ಜನರಲ್ ಸ್ಟೋರ್‌ನ ಬಳಿ ಚಾಲಕನ ನಿಯಂತ್ರಣ ತಪ್ಪ ಉರುಳಿದ ಘಟನೆ ಇಂದು ಮುಂಜಾನೆ ನಡೆದಿದೆ. ಚಾಲಕ ಮನೋಜ್ ಎಂಬಾತ ಸಣ್ಣ ಪುಟ್ಟ ಗಾಯಗಳಿಂದ ಪಾರಗಿದ್ದು ಬದಿಯಲ್ಲಿದ್ದ ಅಂಗಡಿಗೆ ಸ್ವಲ್ಪ ಪ್ರಮಾಣದ ಹಾನಿಯಾಗಿದ್ದು. ಕೆಪಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *