Header Ads
Breaking News

ಜನರಿಗೆ ಉಪಯೋಗಕ್ಕೆ ಬಾರದ ಕಾರ್ಕಳದ ಬಂಗ್ಲೆಗುಡ್ಡೆ ಜಂಕ್ಷನ್‍ನಲ್ಲಿ ಇ ಟಾಯ್ಲೆಟ್

ಕಾರ್ಕಳ ಪುರಸಭೆ ವ್ಯಾಪ್ತಿಯ ಬಂಗ್ಲೆಗುಡ್ಡೆ ಜಂಕ್ಷನ್ ಬಳಿ ನಿರ್ಮಾಣ ಹಂತದಲ್ಲಿರುವ ಸುಮಾರು 5 ಲಕ್ಷ ವೆಚ್ಚದ ಇ ಟಾಯ್ಲೆಟ್ ಸುಮಾರು ಆರು ತಿಂಗಳಿಂದ ಪ್ರಾರಂಭವಾಗಿ ಇಂದಿನವರೆಗೆ ಸಾರ್ವಜನಿಕರ ಉಪಯೋಗಕ್ಕೆ ಬಾರದಿರುವುದು ಸಾರ್ವಜನಿಕರಲ್ಲಿ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಈ ಶೌಚಾಲಯಕ್ಕೆ ತ್ಯಾಜ್ಯ ಶೇಖರಣೆ ಗುಂಡಿ ಆಗಲಿ ಶೌಚಾಲಯ ಒಳಗಡೆ ಬೇಸಿನ್, ವಿದ್ಯುತ್ ಸಂಪರ್ಕ ಇನ್ನು ಕೂಡ ಆಗಲಿಲ್ಲ. ಪುರಸಭೆ ಅಧಿಕಾರಿ ಬಳಿ ವಿಚಾರಿಸಿದಾಗ ಕೆಲವೊಂದು ಅಡೆತಡೆಗಳಿಂದಾಗಿ ಶೌಚಾಲಯದ ಕಾಮಗಾರಿಕೆ ಪೂರ್ಣಗೊಂಡಿಲ್ಲ

Related posts

Leave a Reply

Your email address will not be published. Required fields are marked *