Header Ads
Header Ads
Breaking News

ಜಿಲ್ಲೆಯ ಜನತೆ ಸೌರ ವಿದ್ಯುತ್ ಉತ್ಪಾದಿಸಿ ಸ್ವಾಲಂಬಿಗಳಾಗಬೇಕು: ಐವನ್ ಡಿಸೋಜಾ ಹೇಳಿಕೆ

ಸೌರಶಕ್ತಿ ಉತ್ಪಾಧನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನದಲ್ಲಿದೆ ಇದನ್ನು ಒಂದನೇ ಸ್ಥಾನಕ್ಕೆ ತರುವುದು ನನ್ನ ಉದ್ದೇಶ ಜಿಲ್ಲೆಯ ಜನತೆ ಸೌರ ವಿದ್ಯುತ್ ಉತ್ಪಾದಿಸಿ ಸ್ವಾವಲಂಬಿಗಳಾಗಬೇಕು ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿ’ಸೋಜಾ ಹೇಳಿದರು.ಇವರು ಮಂಗಳೂರಿನ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ ನಾವು ಜಿಲ್ಲೆಯಲ್ಲಿ ಸೌರ ಶಕ್ತಿ ಮೇಲ್ಚಾವಣಿ ಘಟಕ ಅಳವಡಿಕೆ ಅಭಿಯಾನ ನಡೆಸುತ್ತಿದ್ದೇವೆ ಇನ್ನೂ ಮುಂದೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸ್ವೌರಶಕ್ತಿ ಬಳಸುವಂತಾಗಬೇಕು ದಕ್ಷಿಣ ಕನ್ನಡ ಜಿಲ್ಲೆಯನ್ನು ಸೌರಶಕ್ತಿ ಬಳಕೆಯಲ್ಲಿ ನಂಬರ್ ಒನ್ ಮಾಡುವುದೇ ನನ್ನ ಉದ್ದೇಶ ಎಂದು ಹೇಳಿದರು.ಈ ಸಂದರ್ಭ ಕಾಂಗ್ರೆಸ್‌ನ ಕೆಲವು ನಾಯಕರು ಉಪಸ್ಥಿರಿದ್ದರು.

Related posts

Leave a Reply