Header Ads
Header Ads
Breaking News

ಜೆಪ್ಪಿನಮೊಗರುವಿನಲ್ಲಿ ’ವಾಲ್ ನಟ್ ಫರ್ನಿಚರ್’ ಪೀಠೋಪಕರಣಗಳ ಮಳಿಗೆ ಶುಭಾರಂಭ

ಜೆಪ್ಪಿನಮೊಗರುವಿನಲ್ಲಿ ನೂತನವಾಗಿ ನಿರ್ಮಾಣಗೊಂಡ “ವಾಲ್ ನಟ್ ಫರ್ನಿಚರ್ ಪೀಠೋಪಕರಣಗಳ ಮಳಿಗೆ ಶುಭಾರಂಭಗೊಂಡಿತು. ಪಕಲಡ್ಕ ಮೊಹೀಯುದ್ದೀನ್ ಜುಮಾ ಮಸೀದಿಯ ಖತೀಬ್ ಅಬ್ದುಲ್ ಸಲಾಂ ಫೈಝಿ ಇರ್ಫಾನಿ ದುಆ ನೆರವೇರಿಸಿದರು.
ಫಾರೀಸ್ ಮತ್ತು ಮುಸ್ತಾಫ ಮಾಲಕತ್ವದ ವಾಲ್ ನಟ್ ಫರ್ನಿಚರ್ ಪೀಠೋಪಕರಣಗಳ ಮಳಿಗೆಯನ್ನು ಶಾಸಕ ಯು.ಟಿ ಖಾದರ್ ಉದ್ಘಾಟಿಸಿದರು.

Related posts

Leave a Reply

Your email address will not be published. Required fields are marked *