Header Ads
Breaking News

ದಾರುನ್ನಜಾತ್ ಎಜ್ಯುಕೇಶನ್ ಸೆಂಟರ್‌ನ ವಾರ್ಷಿಕೋತ್ಸವ ಸಂಭ್ರಮ

ಮಂಜೇಶ್ವರ : ಅಬ್ದುಲ್ ಖಾದರ್ ಸಖಾಫಿಯವರ ನೇತೃತ್ವದಲ್ಲಿ ಸಿಎಂ ನಗರ ಚಿನಾಲ ಚಿಗುರುಪಾದೆಯಲ್ಲಿ ಕಾರ್ಯಾಚರಿಸಿಕೊಂಡು ಬರುತ್ತಿರುವ ದಾರುನ್ನಜಾತ್ ಎಜ್ಯುಕೇಷನ್ ಸೆಂಟರ್ ನ ೯ ನೇ ವಾರ್ಷಿಕ ಸಮ್ಮೇಳ ವಿಜೃಂಭಣೆಯಿಂದ ನಡೆಯುತ್ತಿದೆ. ರಾಜ್ಯಮಟ್ಟದಲ್ಲಿ ಎಸ್‌ವೈಎಸ್ ವಿದ್ಯಾರ್ಥಿಗಳಿಗಾಗಿ ನಡೆಸಿಕೊಂಡು ಬರುತ್ತಿರುವ ಪ್ರತಿಭಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.

Related posts

Leave a Reply

Your email address will not be published. Required fields are marked *