Header Ads
Header Ads
Breaking News

ದೀಪಾವಳಿ ಪ್ರಯುಕ್ತ ರೆಡ್ ಎಫ್‌ಎಮ್‌ನಿಂದ ವಿನೂತನ ಕಾರ್ಯಕ್ರಮ

ದೀಪಾವಳಿಯ ಪ್ರಯುಕ್ತ ನಿಪೋನ್ ಫೈಂಟ್ಸ್‌ನ  ಪ್ರಾಯೋಜಕತ್ವದಲ್ಲಿ 93.5  ರೆಡ್‌ಎಫ್‌ಎಮ್ ವತಿಯಿಂದ ಹತ್ತು ದಿನಗಳ ಕಾಲ ಕೇಳುಗರಿಗಾಗಿ ವಿನೂತನ ಸ್ಪರ್ಧೆಯೊಂದನ್ನು ಆಯೋಜಿಸಲಾಗಿತ್ತು.
ಕರಾವಳಿ ಕರ್ನಾಟಕದ ಹೆಮ್ಮೆಯ ರೇಡಿಯೋ ಸ್ಟೇಷನ್ 93.5 ರೆಡ್ ಎಫ್ ಎಮ್ ವಿನೂತನ ಕಾರ್ಯಕ್ರಮದ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಇದೀಗ ವಿನೂತನ ಸ್ಪರ್ಧೆಯೊಂದನ್ನು ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ನಿಪೋನ್ ಫೈಂಟ್ಸ್‌ನ ಬ್ಲೂಬಿಯನ್ನು ಇಟ್ಟು ರೆಡ್ ಎಫ್ ಎಮ್ ಆರ್‌ಜೆಗಳು ನೀಡಿದ ಕ್ಲೂಗಳ ಮೇಲೆ ಕೇಳುಗರು ಬ್ಲೂಬಿಯನ್ನು ಹುಡಕಬೇಕಿತ್ತು. ಮೊದಲ ಬ್ಲೂಬಿ ಎಲ್ಲಿದೆ ಎಂದು ಹುಡುಕಿದ ಐದು ಅದೃಷ್ಠವಂತರಿಗೆ5 ಸಾವಿರ ರೂಪಾಯಿವರೆಗಿನ ಗಿಫ್ಟ್ಗಳನ್ನು ಸ್ಥಳದಲ್ಲೇ ನೀಡಲಾಗಿತ್ತು. ಹೀಗೆ 20ವಿವಿಧ ಕಡೆಗಳಲ್ಲಿ ವಿಜೇತರಾದವರ ಮಧ್ಯೆ ಬಂಪರ್ ಬಹುಮಾನಕ್ಕಾಗಿ ಲಕ್ಕಿ ಡ್ರಾ ರೆಡ್‌ಎಫ್‌ಎಮ್ ಸ್ಟುಡಿಯೋದಲ್ಲಿ ನಡೆಯಿತು. ಇದರಲ್ಲಿ ವಿಜೇತರಾದ ಸಂದೇಶ ಅವರ ಮನೆಯ ಮೇಕ್ ಓವರನ್ನು ನಿಪೋನ್ ಪೈಂಟ್ಸ್ ಕಡೆಯಿಂದ ಮಾಡಲಾಗುತ್ತದೆ.ಈ ಸಂದರ್ಭದಲ್ಲಿ ನಿಪೋನ್ ಫೈಂಟ್ಸ್ನ ಎಕ್ಸ್ಕ್ಯೂಟಿವ್‌ಗಳು ಹಾಗೂ ರೆಡ್‌ಎಫ್‌ಎಮ್ ಕೇಳುಗರು, ರೆಡ್‌ಎಫ್ ಟೀಮ್‌ನ ಜೊತೆಗೆ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *