Header Ads
Breaking News

ದುರ್ನಾತ ಬೀರುತ್ತಿರುವ ಮಂಗಲ್ಪಾಡಿ ಪರಿಸರ ಇದುವರೆಗೂ ಕ್ರಮಕೈಗೊಳ್ಳದ ಅಧಿಕಾರಿಗಳಿಗೆ

ಮಂಜೇಶ್ವರ ಮಂಗಲ್ಪಾಡಿ ಪ್ರದೇಶದ ರಸ್ತೆ ಬದಿಗಳಲ್ಲಿ ತ್ಯಾಜ್ಯ ರಾಶಿ ದುರ್ನಾತ ಬೀರುತ್ತಿದೆ. ಮನೆಗಳ ಮತ್ತು ಕೆಲವು ವ್ಯಾಪಾರ ಕೇಂದ್ರಗಳ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲೇ ಬಿಸಾಡುತ್ತಿದ್ದಾರೆ. ಇದರ ಪರಿಣಾಮ ಮೂಗು ಮುಚ್ಚಿಕೊಂಡು ರಸ್ತೆಯಲ್ಲೇ ಓಡಾಡಬೇಕಾದ ಪರಿಸ್ಥಿತಿ ಬಂದೋದಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಇದುವರೆಗೂ ಕ್ರಮಕೈಗೊಳ್ಳದೆ ಇರುವುದು ವಿಷಾದನೀಯ ಸಂಗತಿ.

Related posts

Leave a Reply

Your email address will not be published. Required fields are marked *