

ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠವು 2021ರಿಂದ ಸಂಶೋಧನಾ ಪ್ರಶಸ್ತಿ’ಯನ್ನು ನೀಡುವ ಯೋಜನೆಯನ್ನು ಆರಂಭಿಸಿದೆ. ಯುವ ಜನಾಂಗದಲ್ಲಿ ಸಾಮರಸ್ಯ ಹಾಗೂ ಸಾಂಸ್ಕøತಿಕ ಜಾಗೃತಿಯನ್ನು ಮೂಡಿಸುವ ಸಲುವಾಗಿ ವಿಶ್ವವಿದ್ಯಾನಿಲಯ ಹಾಗೂ ಸಂಯೋಜಿತ ಕಾಲೇಜುಗಳ ಉಪನ್ಯಾಸಕರಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಹಳೆವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ಮೀಸಲಾಗಿದೆ. ನಾರಾಯಣ
ಸಂಶೋಧನೆ ಮಾಡುವ ನಿಟ್ಟಿನಲ್ಲಿ `ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಚಿಂತನೆಯ ಮೂಲಕ ನಾರಾಯಣ ಗುರುಗಳ ಸಮಾಜ ಸೇವೆ’ ಎಂಬ ವಿಷಯದ ಕುರಿತು ಸಂಶೋಧನಾತ್ಮಕ ಅಧ್ಯಯನವನ್ನು ನಡೆಸುವ ಯೋಜನೆ ಇದಾಗಿದೆ.
`ನಾರಾಯಣಗುರು ಸಂಶೋಧನಾ ಪ್ರಶಸ್ತಿ’ಯ ನಿಯಮ ನಿಬಂಧನೆಗಳು
1. ಈ ಅಧ್ಯಯನವು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಆಯಾಮದ ನಿಯಮಕ್ಕೆ ಅನುಗುಣವಾಗಿರುತ್ತದೆ.
2. ಸಂಶೋಧನಾ ಬರವಣಿಗೆಯು ಗುರುಗಳ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ
ಒಳಗೊಂಡಿರಬೇಕು.
3. ಗರಿಷ್ಟ 60,000 ಪದಗಳಿಗೆ ಮೀರದಂತೆ ಮುದ್ರಣದಲ್ಲಿ ಡೆಮಿ 1/8 ಆಕಾರದ ಕೃತಿಯಲ್ಲಿ 200 ಪುಟಗಳಿಗೆ
ಹೊಂದುವಂತೆ ಇರಬೇಕು.
4. ಈ ಪ್ರಶಸ್ತಿಯು 10,000 ರೂಪಾಯಿ ಮೊತ್ತದ
5. ಕೃತಿಯ ಮೌಲ್ಯಮಾಪನ ಮತ್ತು
ತೀರ್ಮಾನಕ್ಕೆ ಒಳಪಟ್ಟಿರುತ್ತದೆ.
6. ಕೃತಿಯ ಸಂಶೋಧನಾ ಬರಹದ ಕರಡು (ಹಾರ್ಡ್ ಕಾಪಿ)ಪ್ರತಿಯನ್ನು 2021 ಜುಲೈ 31ರ ಒಳಗಾಗಿ
ನಿರ್ದೇಶಕರು ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ, ಮಂಗಳೂರು ವಿಶ್ವವಿ
ಮಂಗಳಗಂಗೋತ್ರಿ- ಮಂಗಳಗಂಗೋತ್ರಿ-574199
7. ನಿಗದಿತ ದಿನಾಂಕದ ನಂತರ ಬಂದ ಬರಹಗಳನ್ನು ಪರಿಗಣಿಸಲಾಗುವುದಿಲ್ಲ. ಈ ಬಗ್ಗೆ ಸ್ಪಷ್ಟೀಕರಣ ಬೇಕಾದಲ್ಲಿ ಅಧ್ಯಯನ ಪೀಠವನ್ನು ಸಂಪರ್ಕಿಸಬಹುದು.
8. ಪ್ರಶಸ್ತಿ ಪ್ರಧಾನ ಸಮಾರಂಭವು ನಾರಾಯಣ ಗುರುಗಳ ಜನ್ಮದಿನದ ಸಂದರ್ಭದಲ್ಲಿ ಇರುತ್ತದೆ.
9. ಪ್ರಶಸ್ತಿ ಸಮಿತಿ ಮತ್ತು ಮೌಲ್ಯಮಾಪಕರ ತೀರ್ಮಾನವೇ ಅಂತಿಮ.