Header Ads
Header Ads
Header Ads
Header Ads
Header Ads
Header Ads
Breaking News

ನ್ಯಾಯ ಒದಗಿಸಲು ಅಸಾಧ್ಯವಾದಲ್ಲಿ ಸಂತ್ರಸ್ಥರೊಂದಿಗೆ ಸೇರಿ ಹೋರಾಟ : ಶೋಭ ಕರಂದ್ಲಾಜೆ ಹೇಳಿಕೆ

ಸಂತ್ರಸ್ಥರು ನಿಯೋಗದೊಂದಿಗೆ ದೆಹಲಿ ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರು ಸೇರಿ ಅಹವಾಲು ಮಂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಒಂದು ವೇಳೆ ನಿಮಗೆ ನ್ಯಾಯ ದೊರಕಿಸಿಕೊಡಲು ನನ್ನಿಂದ ಅಸಾಧ್ಯವಾದಲ್ಲಿ ನಿಮ್ಮ ಜೊತೆ ಸೇರಿ ನಾನೂ ಪ್ರತಿಭಟನೆ ನಡೆಸುತ್ತೇನೆ ಎಂಬುದಾಗಿ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Related posts

Leave a Reply

Your email address will not be published. Required fields are marked *