Header Ads
Header Ads
Breaking News

ಪಜೀರು ತದ್ಮ ಬಾಳಿಕೆ ಮುರಾಯಿ ಗುಡ್ಡ ಕುಸಿತ : ಅಪಾರ ಕೃಷಿ ಹಾನಿ, ಆತಂಕದಲ್ಲಿ ಕೃಷಿಕರು

ಐತಿಹಾಸಿಕವಾಗಿ ಗುರುತಿಸಿಕೊಂಡಿರುವ ಪಜೀರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾನೆಲ ತದ್ಮ ಮುರಾಯಿಯಲ್ಲಿ ಸೋಮವಾರ ಜೈನ ರಾಜರ ಕಾಲದ ಕೋಟೆಯನ್ನು ಹೊಂದಿರುವ ಬೃಹತ್ ಗಾತ್ರದ ಗುಡ್ಡ ಕುಸಿದು ಕೆಳಗಿನ ರಾಜತೋಡು ಮಣ್ಣಿನಿಂದ ಬಂದ್ ಆಗಿದೆ. ಅದರಿಂದಾಗಿ ಪಕ್ಕದ ಕೇದಗೆಬೈಲಿನ ಕೃಷಿ ಭೂಮಿ ಸಂಪೂರ್ಣ ಜಲಾವೃತವಾಗಿದ್ದು ತೋಡಿನಲ್ಲಿ ಹರಿಯಬೇಕಾದ ನೀರು ಸುಮಾರು ಇನ್ನೂರು ಎಕರೆ ಅಡಕೆ ಹಾಗೂ ಗದ್ದೆ ಕೃಷಿ ಭೂಮಿ ಮೂಲಕ ಹರಿಯುತ್ತಿದ್ದು ಕೃಷಿಕರಿಗೆ ಲಕ್ಷಾಂತರ ರೂ. ಕೃಷಿಕರಿಗೆ ನಷ್ಟ ತಂದೊಡ್ಡಿದ್ದು ರೈತರು ಚಿಂತಾಕ್ರಂತಾರಾಗಿದ್ದಾರೆ.

Related posts

Leave a Reply

Your email address will not be published. Required fields are marked *