Header Ads
Header Ads
Breaking News

ಪಡುಬಿದ್ರಿ-ಬೋರ್‌ಗುಡ್ಡೆ ರಸ್ತೆಯ ಡಾಮಾರು-ಢಮರ್

ಎರಡೇ ತಿಂಗಳಲ್ಲಿ ಪಡುಬಿದ್ರಿ-ಬೋರ್‌ಗುಡ್ಡೆ ರಸ್ತೆಯ ಡಾಮಾರು-ಢಮರ್ ಗುತ್ತಿಗೆದಾರರ ವಿರುದ್ಧ ಸ್ಥಳೀಯರ ಆಕ್ರೋಶ.ಕಳೆದ ಎರಡು ತಿಂಗಳ ಹಿಂದೆಯಷ್ಟೇ ನಿರ್ಮಾಣ ಮಾಡಿದ ಪಡುಬಿದ್ರಿ ಬೀಡು ಬಳಿಯಿಂದ ಬೋರ್‌ಗುಡ್ಡೆಗೆ ಸಂಚರಿಸುವ ರಸ್ತೆಯು ಕಳಪೆ ಕಾಮಗಾರಿಯಿಂದ ಚಿಂದಿಯಾಗಿ ಹೋಗಿದ್ದು, ಕಾಮಗಾರಿ ನಡೆಸಿದ ಗುತ್ತಿಗೆದಾರರ ವಿರುದ್ಧ ಈ ಭಾಗದ ಗ್ರಾ.ಪಂ. ಸದಸ್ಯೆ ಸಹಿತ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Related posts

Leave a Reply