Header Ads
Header Ads
Header Ads
Breaking News

ಪಣಂಬೂರಿನ ಲಲಿತಾ ಅವರ ಪತಿ ರಮನನ್ ಡಿ.5ರಿಂದ ಕಾಣೆಯಾಗಿದ್ದಾರೆ

ಮಂಗಳೂರಿನ ಪಣಂಬೂರಿನ ಲಲಿತಾ ಅವರ ಪತಿ ರಮನನ್(55ವ) ಅವರು ಡಿ.5ರಿಂದ ಕಾಣೆಯಾದ ಬಗ್ಗೆ ಪಣಂಬೂರು ಠಾಣೆಯಲ್ಲಿ ವರದಿಯಾಗಿದೆ. ಇವರು ಮಾನಸಿಕ ಅಸ್ವಸ್ಥರಾಗಿದ್ದು, ಎತ್ತರ 5ಅಡಿ 8ಇಂಚು ಇದ್ದು ಗೋದಿ ಮೈ ಬಣ್ಣವನ್ನು ಹೊಂದಿದ್ದಾರೆ. ಇವರು ಮಲೆಯಾಳಂ ಮತ್ತು ಹಿಮದ ಭಾಷೆಯನ್ನು ಮಾತನಾಡುವವರಾಗಿದ್ದು, ತಿಳಿ ನೀಲಿ ಬಣ್ಣದ ಶರ್ಟ್ ಮತ್ತು ಖಾವಿ ಲುಂಗಿ ಧರಸಿ ಕಾಣೆಯಾಗಿರುತ್ತಾರೆ. ಇವರ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಪಣಂಬೂರು ಪೊಲೀಸ್ ಠಾಣೆಗೆ  0824 – 2220800, 2220530, 9480805355, 9480805331 ನಂಬರ್‌ಗೆ ಅಥವಾ ಮಂಗಳೂರು ನಗರ ಕಂಟ್ರೋಲ್ ರೂಮ್  0824- 2220800 ಗೆ ಕರೆ ಮಾಡಿ ಮಾಹಿತಿಯನ್ನು ನೀಡುವಂತೆ ಕೋರಲಾಗಿದೆ.

Related posts

Leave a Reply

Your email address will not be published. Required fields are marked *