Header Ads
Breaking News

ಪಣಂಬೂರು ಶ್ರೀ ಮಹಾವಿಷ್ಣು ಭಜನಾ ಮಂದಿರದಲ್ಲಿ 43ನೇ ವಾರ್ಷಿಕ ಭಜನಾ ಮಹೋತ್ಸವ

ಪಣಂಬೂರು ಶ್ರೀ ಮಹಾವಿಷ್ಣು ಭಜನಾ ಮಂದಿರದ 43ನೇ ವಾರ್ಷಿಕ ಭಜನಾ ಮಹೋತ್ಸವ ಹಾಗೂ 27ನೇ ಏಕಹಾ ಭಜನಾ ಮಹೋತ್ಸವ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಚಿತ್ರಾಪುರ ಕುಳಾಯಿ ಪುನರ್ ನಿವೇಶನ ಕಾಲನಿಯಲ್ಲಿರುವ ಶ್ರೀ ಮಹಾವಿಷ್ಣು ಭಜನಾ ಮಂದಿರದಲ್ಲಿ ಮುಂಬೈಯ ರೋಹಿತಾಕ್ಷ ಆರ್. ಸಾಲ್ಯಾನ್ ವರು ದೀಪ ಬೆಳಗಿಸುವುದರೊಂದಿಗೆ 27ನೇ ಏಕಾಹ ಭಜನೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭ ಪಣಂಬೂರು ಶ್ರೀ ಮಹಾವಿಷ್ಣು ಭಜನಾ ಮಂದಿರದ ಅಧ್ಯಕ್ಷರು, ಸದಸ್ಯರುಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *