Header Ads
Breaking News

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ರಂಜಾನ್ ಪ್ರಯುಕ್ತ ಫುಡ್ ಕಿಟ್ ವಿತರಣೆ

ಮಂಗಳೂರು : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ಇದರ ವತಿಯಿಂದ ಮಂಗಳೂರು ಜಿಲ್ಲೆಯ ಉಳ್ಳಾಲ,ಸುರತ್ಕಲ್, ಬೆಂಗರೆ, ಮಲಾರ್, ಮಂಗಳೂರು ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಈ ಬಾರಿ ನೂರಕ್ಕಿಂತ ಹೆಚ್ಚು ಕುಟುಂಬಗಳಿಗೆ ಸುಮಾರು ರೂ ಒಂದು ಲಕ್ಷ ಮೌಲ್ಯದ ರಂಝಾನ್ ತಿಂಗಳ ಇಫ್ತಾರ್ ಅಹಾರ ಸಮಾಗ್ರಿಗಳನ್ನು ವಿತರಿಸಲಾಯಿತು. ಮಂಗಳೂರಿನ ಕಛೇರಿಯಲ್ಲಿ ಕಿಟ್ ವಿತರಿಸುವ ಮೂಲಕ ಜಿಲ್ಲಾದ್ಯಕ್ಷ ಮೊಹಮ್ಮದ್ ಹನೀಫ್ ಕಾಟಿಪಳ್ಳ ಚಾಲನೆ ನೀಡಿದರು ಜಿಲ್ಲಾ ಕಾರ್ಯದರ್ಶಿ ಕಾದರ್ ಕೆ,ಸದಸ್ಯರಾದ, ಹಾರಿಶ್ ಮಲಾರ್,ಹರ್ಶಾದ್ ಮಂಗಳೂರು,ಬಶೀರ್ ಹರೇಕಳ,ಆಸಿಫ್ ನ್ಯೂಪಡ್ಪು, ಇಕ್ಬಾಲ್ ಕಣ್ಣೂರು ಉಪಸ್ಥಿತಿಯಿದ್ದರು. .

Related posts

Leave a Reply

Your email address will not be published. Required fields are marked *