Header Ads
Breaking News

ಪುಣಚ ಗ್ರಾಮದ ಬಳಂತಿಮುಗೇರು ದೈವಸ್ಥಾನ : ನೇಮೋತ್ಸಕ್ಕೆ ಸಿದ್ಧತೆ

ತುಳುನಾಡಿನಾದ್ಯಂತ ಇರುವ ದೈವಗಳು, ಕಾರಣೀಕ ಶಕ್ತಿಗಳ ಬದುಕು ಸಾರ್ವಕಾಲಿಕವಾದ ಸಂದೇಶಗಳನ್ನು ನೀಡುತ್ತವೆ. ದೇವರ ಸಂಕಲ್ಪದಂತೆ ಆಯಾಯ ಕಾಲಘಟ್ಟಕ್ಕೆ ಸರಿಯಾಗಿ ಅಂತಹ ದೈವಾಂಶ ಶಕ್ತಿಗಳ ಸೃಷ್ಟಿಯಾಗುತ್ತದೆ. ಪುಣಚ ಗ್ರಾಮದ ಬಳಂತಿಮುಗೇರು ಎಂಬಲ್ಲಿ ಕೋಟಿಚೆನ್ನಯ್ಯ ಕಾರಣಿಕ ಪುರುಷರು ದೃಷ್ಟಿ ನೆಟ್ಟಿದ್ದು, ಶಿಖರ ಶೃಂಗದಲ್ಲಿ ತಮ್ಮ ನೆಲೆಯಾಗಬೇಕೆಂದು ಸಂಕಲ್ಪಿಸಿದ್ದಾರೆ.

Related posts

Leave a Reply

Your email address will not be published. Required fields are marked *