Header Ads
Header Ads
Breaking News

ಪುತ್ತೂರು ಬೊಳುವಾರಿನ ಮಹಾಲಿಂಗೇಶ್ವರ  ದೇವರ ಕಟ್ಟೆಯಲ್ಲಿ ಗೋಪೂಜೆ

 

ವಿಶ್ವಹಿಂದು ಪರಿಷತ್ ಮತ್ತು  ಭಜರಂಗದಳ  ಆಂಜನೇಯ  ಶಾಖೆ ಬೊಳುವಾರು  ಇದರ ವತಿಯಿಂದ  ಪುತ್ತೂರು ಬೊಳುವಾರಿನ ಮಹಾಲಿಂಗೇಶ್ವರ  ದೇವರ ಕಟ್ಟೆಯ ಬಳಿ ಹಿಂದು ಸಂಪ್ರದಾಯದಂತೆ ಗೋವಿಗಳಿಗೆ ಪೂಜೆ ಸಲ್ಲಿಸಲಾಯಿತು. ಪೂಜೆಯಲ್ಲಿ  ವಿಶ್ವ ಹಿಂದೂ ಪರಿಷತ್ತಿನ  ಮಾತೃಮಂಡಲಿಯ ದುರ್ಗಾ ವಾಹಿನಿಯ  ಮಹಿಳೆಯರು ಪೂಜೆಯನ್ನು  ನೆರವೇರಿಸಿದರು.

ಈ ಸಂದರ್ಭದಲ್ಲಿ  ಪಿ.ಜಿ.ಜಗನ್ನಿವಾಸರವರು ಗೋವಿನ ಮಹತ್ವ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ನಗರ ಸಭಾ ಸದಸ್ಯರುಗಳು  ಹಿರಿಯರು  ಹಾಗು  ಊರಿನ  ಸಮಸ್ತರು  ಉಪಸ್ಥಿತರಿದರು.

Related posts

Leave a Reply