Header Ads
Breaking News

ಪುತ್ತೂರು ಲಕ್ಷ್ಮೀ ದೇವಿ ಬೆಟ್ಟದಲ್ಲಿ ತೆನೆ ಹಬ್ಬ

ಪುತ್ತೂರು ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಶ್ರೀ ಲಕ್ಷ್ಮೀ ದೇವಿ ಬೆಟ್ಟದಲ್ಲಿ ನವರಾತ್ರಿಯ ೪ನೇ ದಿನವಾದ ಇಂದು ಶ್ರೀ ದೇವಿಗೆ ಹೊಸ ಅಕ್ಕಿ ನೈವೇದ್ಯ ಸಮರ್ಪಣೆ ಪ್ರಯುಕ್ತ ಹಾಗೂ ತೆನೆ ಹಬ್ಬ ಕಾರ್ಯಕ್ರಮ ನಡೆಯಿತು.ಶ್ರೀ ದೇವಿಯ ಸಾನಿಧ್ಯದಲ್ಲಿ ಬೆಳೆಸಿದ ಭತ್ತದ ತೆನೆಗೆ ಶ್ರೀ ಕ್ಷೇತ್ರದ ಧರ್ಮದರ್ಶಿಯವರು ಹಾಲು ಎರೆದೂ ಪಾರ್ಥನೆ ಮಾಡಿ ಭತ್ತದ ಪೈರನ್ನು ತೆಗೆಯಲಾಯಿತು. ತದನಂತರ ಚೆಂಡೆ, ಜಾಗಟೆ, ಶಂಖ ದೊಂದಿಗೆ ಶ್ರೀ ದೇವಿಯ ಸಾನಿಧ್ಯಕ್ಕೆ ತರಲಯಿತು. ನಾಳೆಯ ದಿನ ಶ್ರೀ ದೇವಿಯ ಸಾನಿಧ್ಯದಲ್ಲಿ ಚಂಡಿಕಾಯಾಗ ಹಾಗೂ ತೆನೆಯನ್ನು ಭಕ್ತರಿಗೆ ವಿತರಿಸಲಾಗುವುದು.

Related posts

Leave a Reply