Header Ads
Breaking News

ಅಂಗನವಾಡಿಯಲ್ಲಿ ಮಗುವಿಗೆ ಅನ್ನ ಪ್ರಾಶನ

 

ಪುತ್ತೂರು : ತಾಲೂಕಿನ ಕೊಳ್ತಿಗೆ ಗ್ರಾಮದ ಅಂಗನವಾಡಿಯಲ್ಲಿ ಫೆಬ್ರುವರಿ 2 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಪುತ್ತೂರು ಕೊಳ್ತಿಗೆಯ ಅಂಗನವಾಡಿ ಕೇಂದ್ರದಲ್ಲಿ ಇಂದು ಪೋಷಣ್ ಅಭಿಯಾನ್ ಕಾಯ೯ಕ್ರಮದಲ್ಲಿ 6 ತಿಂಗಳ ಮಗುವಿಗೆ ಅನ್ನ ಪ್ರಾಶನ ಕಾಯ೯ಕ್ರಮ ನಡೆಯಿತು.

ಅಂಗನವಾಡಿ ಕಾರ್ಯಕರ್ತೆಯರಾದ ಪುಷ್ಪಾವತಿ. ಎ ಮತ್ತು ಸಹಾಯಕಿಯಾದ ಲೋಲಾಕ್ಷಿ ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *