Header Ads
Header Ads
Header Ads
Breaking News

ಪುನರೂರು ನಂದಿ ಫ್ರೆಂಡ್ಸ್‌ನಿಂದ ಮೊಸರು ಕುಡಿಕೆ ಉತ್ಸವ ಮಾನವಗೋಪುರ ರಚಿಸಿ ಮಡಕೆ ಒಡೆದ ಯುವಕರು

 

ಕಿನ್ನಿಗೋಳಿ ಸಮೀಪದ ಪುನರೂರು ನಂದಿ ಪ್ರೆಂಡ್ಸ್ ವತಿಯಿಂದ ಮೊಸರು ಕುಡಿಕೆ ಉತ್ಸವ ವಿಜ್ರಂಭಣೆಯಿಂದ ಆಚರಿಸಲಾಯಿತು, ಎಸ್ಕೋಡಿಯಿಂದ ಪುನರೂರು ದೇವಸ್ಥಾನದ ವರೆಗೆ ಕಟ್ಟಿದ ಮಡಕೆಯಲ್ಲಿ ಸಂಘದ ಕಾರ್ಯಕರ್ತರು ಮಾನವಗೋಪುರ ರಚಿಸಿ ಒಡೆದರು,

ವಿಶೇಷವೆಂದರೆ ಕನ್ನಡ ಸಾಹಿತ್ಯ ಪರಿಷ್ಯತ್ ನ ಮಾಜಿ ರಾಜಾದ್ಯಕ್ಷ ಹರಿಕೃಷ್ಣ ಪುನರೂರು ಒಂದೆರಡು ಮಡಕೆಯನ್ನು ಒಡೆದು ಸಂಭ್ರಮಿಸಿದರು, ವಿವಿಧ ವೇಷಗಳು ನಾಸಿಕ್ ಬ್ಯಾಂಡ್, ಡೂಲು, ಕೊಂಬು ನೆರೆದಿದ್ದ ಭಕ್ತರ ಗಮನ ಸೆಳೆಯಿತು.

ವರದಿ: ನಿಶಾಂತ್ ಮುಲ್ಕಿ

Related posts

Leave a Reply