Header Ads
Header Ads
Header Ads
Breaking News

‘ಪೆನ್ಸಿಲ್ ಬಾಕ್ಸ್’ ಚಿತ್ರಕ್ಕೆ ಶುಭ ಕೋರಿದ ಸಮಾಜ ಸೇವಕ ಡಾ. ರವಿ ಶೆಟ್ಟಿ

ದೃಶ್ಯ ಮೂವೀಸ್ ಲಾಂಛನದಲ್ಲಿ ದಯಾನಂದ ಎಸ್.ರೈ ನಿರ್ಮಾಣದ ರಝಾಕ್ ಪುತ್ತೂರು ನಿರ್ದೇಶನದ ಕರಾವಳಿಯಲ್ಲಿ ವಿನೂತನ ರೀತಿಯಲ್ಲಿ ತಯಾರಾದ ಕನ್ನಡದ ಬಹುನಿರೀಕ್ಷಿತ ಕನ್ನಡ ಸಿನಿಮಾ ಪೆನ್ಸಿಲ್ ಬಾಕ್ಸ್ ನವೆಂಬರ್ 29ಕ್ಕೆ ಬಿಡುಗಡೆಯಾಗಲಿದ್ದು, ಚಿತ್ರಕ್ಕೆ ಸಮಾಜ ಸೇವಕರು ಹಾಗೂ ಕಾರ್ಮಿಕ ಮುಖಂಡರಾಗಿರುವ ಡಾ ರವಿ ಶೆಟ್ಟಿಯವರು ಚಿತ್ರಕ್ಕೆ ಶುಭಕೋರಿದ್ದಾರೆ. ಚಿತ್ರದ ಟ್ರೈಲರ್‍ನ್ನು ನಿನ್ನೆ ಪುತ್ತೂರಿನ ಸುದಾನ ವಸತಿಯುತ ಶಾಲೆಯಲ್ಲಿ ಬಿಡುಗಡೆಗೊಳಿಸಲಾಯಿತು. ಚಿತ್ರಕ್ಕೆ ಕರಾವಳಿಯಾದ್ಯಂತ ಉತ್ತಮ ಪ್ರತಕ್ರಿಯೆ ಕೂಡಾ ವ್ಯಕ್ತವಾಗುತ್ತದೆ.

Related posts

Leave a Reply

Your email address will not be published. Required fields are marked *