Header Ads
Header Ads
Header Ads
Breaking News

ಪೇಸ್ ಶಿಕ್ಷಣ ಸಂಸ್ಥೆಗಳಿಂದ ಜಾಗತಿಕ ಗಿನ್ನೆಸ್ ದಾಖಲೆ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ಇಬ್ರಾಹಿಂ

ಮಂಗಳೂರು ಪಿ.ಎ ಕಾಲೇಜ್ ಆಫ್ ಇಂಜಿನಿಯರಿಂಗ್ ಹಗೂ ಇತರ ವಿಶ್ವದಾದ್ಯಂತದ 13 ಶೈಕ್ಷಣಿಕ ಸಂಸ್ಥೆಗಳಿಂದ ಬೃಹತ್ ಬೋಟ್ ಆಕಾರದ ಮಾನವ ಸರಪಳಿಯನ್ನು ರಚಿಸಿ ದ ಲಾರ್ಜೆಸ್ಟ್ ಇಮೇಜ್ ಆಫ್ ಎ ಬೋಟ್ ಎಂಬ ಗಿನ್ನೆಸ್ ದಾಖಲೆಗೆ ಸೇರಿದೆ.

ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಚಾರವನ್ನು ತಿಳಿಸಿದ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ಇಬ್ರಾಹಿಂ, ನವೆಂಬರ್ 14 ರಂದು ಈ ಘಟನೆ ನಡೆದಿದ್ದು, ಈ ಚಿತ್ರವನ್ನು 12 ವಿವಿಧ ರಾ ಷ್ಟ್ರಗಳ ಪೇಸ್ ಶಿಕ್ಷಣ ಸಂಸ್ಥೆಗಳ 4 ,882 ವಿದ್ಯಾರ್ಥಿಗಳಿಂದ ಬೃಹತ್ ಬೋಟಿನ ಆಕಾರದ ಮಾನವ ಸರಪಳಿ ರಚಿಸಲಾಗಿದೆ ಎಂದು ತಿಳಿಸಿ ವಿವರ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪೇಸ್ ಗ್ರೂಪ್ ಸಿ‌ಇ‌ಒ ಡಾ.ಎಂ ಅಬ್ದುಲ್ ಸಲಾಮ್, ಪೇಸ್ ಪ್ರಾಂಶುಪಾಲಡಾ. ಅಬ್ದುಲ್ ಶರೀಫ್ ಮೊದಲಾದವರು ಉಪಸ್ಥಿತರಿದ್ದರು.

ವರದಿ: ಶರತ್ ಸಾಲಿಯಾನ್, ಮಂಗಳೂರು

Related posts

Leave a Reply