Header Ads
Header Ads
Breaking News

ಪ್ರಥಮ ಜಾಗತಿಕ ಕೊಂಕಣಿ ಚಲನಚಿತ್ರ ಪುರಸ್ಕಾರ. ಡಿ. 9ರಂದು ಮಂಗಳೂರಿನ ಕಲಾಂಗಣದಲ್ಲಿ ಕಾರ್ಯಕ್ರಮ. ಸುದ್ದಿಗೋಷ್ಠಿಯಲ್ಲಿ ಎರಿಕ್ ಒಝೇರಿಯೊ ಮಾಹಿತಿ.

ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್‌ಸೋಭಾಣ್ ವತಿಯಿಂದ ನೀಡುತ್ತಾ ಬರುತ್ತಿರುವ ಪ್ರಥಮ ಜಾಗತಿಕ ಕೊಂಕಣಿ ಚಲನಚಿತ್ರ ಪುರಸ್ಕಾರವನ್ನು ಡಿಸೆಂಬರ್ರಂ9ದು ಮಂಗಳೂರಿನ ಕಲಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಗುರಿಕಾರ ಎರಿಕ್ ಒಝೋರಿಯೊ ತಿಳಿಸಿದ್ದಾರೆ.
ಅವರು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿ, ಪ್ರಪಂಚದ ತಾವುದೇ ಸ್ಥಳದಿಂದ, ಕೊಂಕಣಿಯ ಯಾವುದೇ ಭಾಷಾ ಪ್ರಬೇಧದಲ್ಲಿ 2016ಜನವರಿಯಿಂದ 2017 ಡಿಸೆಂಬರ್ ಈ ಅವಧಿಯಲ್ಲಿ ತಯಾರಿಸಿದ ಚಲನಚಿತ್ರಗಳು ಮಾತ್ರ ಈ ಪುರಸ್ಕಾರಕ್ಕೆ ಅರ್ಹವಾಗುವುದು ಎಂದು ಮಾಹಿತಿ ನೀಡಿದರು.ಈ ಸಂದರ್ಭ ಮಾಧ್ಯಮಗೋಷ್ಟಿಯಲ್ಲಿ ಅಧ್ಯಕ್ಷರಾದ ಲೂವಿಸ್ ಜೆ.ಪಿಂಟೋ, ಸಂಘಟಕ ಸ್ಟ್ಯಾನಿ ಅಲ್ವಾರಿಸ್, ಕೊಶಾಧಿಕಾರಿ ಅರುಣ್ ರಾಜ್ ರೋಡ್ರಿಗಸ್, ನವೀನ್ ಲೋಬೊ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply