Header Ads
Header Ads
Breaking News

ಪ್ರಪಾತಕ್ಕೆ ಉರುಳಿದ ಕಾರು:ಕಾರಲ್ಲಿದ್ದ ಓರ್ವ ಸ್ಥಳದಲ್ಲೇ ಸಾವು

ಉಪ್ಪಿನಂಗಡಿ : ತಮಿಳುನಾಡಿನ ಹೊಸೂರು ತಾಲೂಕಿನ ಮುತ್ತಪಕುಟುಂಬಸ್ಥರು ಕುಕ್ಕೆ ಸುಬ್ರಹ್ಮಣ್ಯಕ್ಕೆಂದು ಬಂದಿದ್ದು, ಪೂಜೆ ಮುಗಿಸಿ ಮರಳಿ ಊರಿಗೆ ಹೋಗುತ್ತಿದ್ದರು. ಗುಂಡ್ಯ ಚೆಕ್ ಪೋಸ್ಟಿನಿಂದ ಮೇಲ್ಬಾಗ, ಗಡಿ ದೇವಳದಿಂದ ಕೆಳಗೆ ಬರ್ಚಿನಹಳ್ಳ ಎಂಬಲ್ಲಿ ರಾತ್ರ್ರಿ ವೇಳೆ ಈ ಅಫಘಾತ ಸಂಭವಿಸಿದೆ. ಬರ್ಚಿನಹಳ್ಳ ಸಮೀಪ ಮಳೆಗಾಲದಲ್ಲಿ ಹೆದ್ದಾರಿ ಅರ್ಧ ಕುಸಿದಿದ್ದು ಈ ಅರ್ಧ ಭಾಗಕ್ಕೆ ಇಟ್ಟಿಗೆಯಿಂದ ತಡೆಗೋಡೆ ನಿರ್ಮಿಸಿ ಏಕಮುಖ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿತ್ತು. ಈ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದು ಪ್ರಪಾತಕ್ಕೆ ಉರುಳಿದೆ. ಕಾರಲ್ಲಿದ್ದ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Related posts

Leave a Reply