Header Ads
Breaking News

ಬಂಟ್ವಾಳ : ನವ ವಧುವರರಿಂದ ಮದುವೆ ಮಂಟಪದಲ್ಲಿ ಮತದಾನ ಜಾಗೃತಿ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸಿದ್ಧಕಟ್ಟೆಯಲ್ಲಿ ನವ ವಧುವರರಿಂದ ಮದುವೆ ಮಂಟಪದಲ್ಲಿ ಮತದಾನ ಜಾಗೃತಿ ನಡೆಯಿತು. ಕೈಯಲ್ಲಿ ಫ್ಲೇಕಾರ್ಡ್ ಹಿಡಿದು ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಯ್ತು, ಸಂತೋಷ್ ಬಂಗೇರ ಹಾಗೂ ಪ್ರಮೀಳಾ ದಂಪತಿಗಳು ಮದುವೆ ಕಾರ್ಯಕ್ರಮದ ವೇಳೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ರು. ಏಪ್ರಿಲ್ 18ರಂದು ನಡೆಯುವ ಮತದಾನದಲ್ಲಿ ಭಾಗಿಯಾಬೇಕೆಂದು ಸಭಿಕರಲ್ಲಿ ವಿನಂತಿ ಮಾಡಿಕೊಂಡರು

Related posts

Leave a Reply

Your email address will not be published. Required fields are marked *