Header Ads
Header Ads
Breaking News

ಬಂಡೀಮಠ ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಎರಡು ವಾರಗಳಿಂದ ಹರಿಯುತ್ತಿರುವ ಒಳಚರಂಡಿ ನೀರು

ಕಾರ್ಕಳ ಪುರಸಭಾ ವ್ಯಾಪ್ತಿಯ ಬಂಡೀಮಠ ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಒಳಚರಂಡಿ-ನೀರು ಕಾರಂಜಿಯಂತೆ ಚಿಮ್ಮುತಿದೆ. ಸುಮಾರು ಎರಡು ವಾರಗಳಿಂದ ಈ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸದೆ ಕಣ್ಣುಮುಚ್ಚಿ ಕುಳಿತಿರುತ್ತಾರೆ. ಬಂಡಿಮಠ 4ನೇ ವಾರ್ಡ್ ಮತ್ತು 21 ವಾರ್ಡಿನ ಮಧ್ಯೆ ಇರುವ ಈ ಕಾರಂಜಿಯಲ್ಲಿ ಪಾದಚಾರಿಗಳಿಗೆ ದಿನಾಲು ತ್ಯಾಜ್ಯ ನೀರಿನ ಸಿಂಚನವಾಗುತ್ತದೆ.

Related posts

Leave a Reply

Your email address will not be published. Required fields are marked *