Header Ads
Header Ads
Header Ads
Header Ads
Header Ads
Header Ads
Breaking News

ಬಜ್ಪೆ ಪೆರ್ಮುದೆ ನಿವಾಸಿ ಯುವತಿ ಕಾಣೆ

ಮಂಗಳೂರಿನ ಪೆರ್ಮುದೆ ಗ್ರಾಮದ ದಾಮೋದರನ್ ಎಂಬವರ ಪುತ್ರಿ ಮೇಖಾ ಅವರು ಅಕ್ಟೋಬರ್ 2ರಂದು ಲೈಬ್ರರಿಗೆ ತೆರಳುವುದಾಗಿ ಹೇಳಿ ಮನೆಯಿಂದ ತೆರಳಿ ಬಳಿಕ ಅಲ್ಲಿಂದ ನಾಪತ್ತೆಯಾಗಿದ್ದಾರೆ. ಮೇಖಾ ಮಂಗಳೂರಿನ ಕೆಎಸ್‍ರಾವ್ ರಸ್ತೆಯಲ್ಲಿರುವ ಆಕಾಶ್ ನೀಟ್ ಕೋಚಿಂಗ್ ಸೆಂಟರಿನ ಹತ್ತಿರ ಇರುವ ಲೈಬ್ರರಿಗೆ ಹೋಗುವುದಾಗಿ ಅಲ್ಲಿ ನನ್ನ ಸ್ನೇಹಿತರೂ ಕೂಡ ಬರುವುದಾಗಿ ಕೋಚಿಂಗ್ ಕ್ಲಾಸಿನಲ್ಲಿ ಕಲಿಯುತ್ತಿರುವ ವಿಷಯದ ಬಗ್ಗೆ ಚರ್ಚಿಸಿ ಬರುವುದಾಗಿ ಹೇಳಿ ಹೋದವಳು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ.ಹೆಸರು ಕುಮಾರಿ ಮೇಖಾ ಹೆಚ್.ಎ. ಪ್ರಾಯ: 19 ವರ್ಷ, ಎತ್ತರ: ಸುಮಾರು 5 ಅಡಿ 3 ಇಂಚು, ಗೋದಿ ಮೈಬಣ್ಣ ಸಾಧಾರಣ ಶರೀರ, ಕಪ್ಪು ಉದ್ದ ತಲೆಗೂದಲು, ಧರಿಸಿದ ಬಟ್ಟೆ ಕಪ್ಪು ಮತ್ತು ಬಿಳಿ ಬಣ್ಣದ ಚೂಡಿದಾರ, ಕಡು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. ಭಾಷೆ: ಇಂಗ್ಲೀಷ್, ಕನ್ನಡ, ಮಲಯಾಳ ಭಾಷೆ ಮಾತನಾಡುತ್ತಾಳೆ.

Related posts

Leave a Reply

Your email address will not be published. Required fields are marked *