Header Ads
Breaking News

ಬಡಾ ಎರ್ಮಾಳು ನಿವಾಸಿಗೆ ಕೊರೊನಾ ಸೋಂಕು-ಮನೆ ಸೀಲ್‍ಡೌನ್

ಬಡಾ ಎರ್ಮಾಳು ಫಿಶರೀಸ್ ರಸ್ತೆಯ ನಿವಾಸಿಯೋರ್ವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಹೊರ ರಾಜ್ಯದಿಂದ ಆಗಮಿಸಿದ ಆ ವ್ಯಕ್ತಿ ಕಾಪುವಿನಲ್ಲಿ 14 ದಿನಗಳ ಕ್ವಾರೆಂಟೈನ್ ಮುಗಿಸಿ ಮನೆಗೆ ಮರಳಿದ್ದು ಇದೀಗ ಪರೀಕ್ಷಾ ವರದಿ ಪಾಸಿಟಿವ್ ಬಂದ್ ಹಿನ್ನಲೆಯಲ್ಲಿ ಆ ವ್ಯಕ್ತಿಯನ್ನು ಉದ್ಯಾವರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಗಿದೆ. ಈ ಘಟನೆಯಿಂದ ಸ್ಥಳೀಯ ನಿವಾಸಿಗಳು ಆತಂಕಿತರಾಗಿದ್ದಾರೆ. ಸ್ಥಳಕ್ಕೆ ಕಾಪು ತಹಶಿಲ್ದಾರರ್ ಮಹಮ್ಮದ್ ಇಸಾಕ್, ಆರ್.ಐ, ರವಿಶಂಕರ್, ಪಡುಬಿದ್ರಿ ಪಿಎಸ್ ಐ ಸುಬ್ಬಣ್ಣ ಬಿ. ಮುತಾದವರು ಆಗಮಿಸಿ ಸಿಲ್ ಡೌನ್ ಪ್ರಕ್ರಿಯೆ ಮುಗಿಸಿದ್ದಾರೆ.

Related posts

Leave a Reply

Your email address will not be published. Required fields are marked *