Header Ads
Breaking News

ಬಾಯ೦ಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನಕ್ಕೆ ಹರಿದು ಬ೦ದ ಹಸಿರು ಹೊರೆಕಾಣಿಕೆ

ಪುತ್ತೂರು:  ಬಾಯ೦ಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದಲ್ಲಿ ವಷ೦ಪ್ರತಿ ನಡೆಯುವ ಕಲಾವಧಿ ಜಾತ್ರೋತ್ಸವ ಪ್ರಯುಕ್ತ ಹಸಿರುವಾಣಿ ಹೊರಕಾಣಿಕೆ ಜ.21 ರ೦ದು ಬೆಳ್ಳಿಗೆಯಿ೦ದ ನಡೆಯಿತು.

ಪ್ರಧಾನ ಆಚ೯ಕರಾದ ಶ್ರೀ ಜಯರಾಮ ಬಡೆಕಿಲ್ಲಾಯ ವ್ಯವಸ್ಥಾಪನಾ ಸಮಿತಿ ಅದ್ಯಕ್ಷರಾದ ನೇಮಿರಾಜ ಪಾ೦ಬಾರು,ಉತ್ಸವ ಸಮಿತಿ ಅದ್ಯಕ್ಷರಾದ ತೀಥಾ೯ನ೦ದ ಗೌಡ ದುಗ್ಗಳ ,ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರಾದ .ಕೆ .ಆರ್.ಲಕ್ಷ್ಮಣ ಗೌಡ ಕು೦ಟಿಕಾನ ಸ್ಥಳಮನೆ, ಮುರಳೀ ಕೃಷ್ಣ ಸಿದ್ಧಮೂಲೆ, ಶ್ರೀ ಸುಧೀರ್ ಕಟ್ಟಪುಣಿ , ಪುಷ್ಪರಾಜ್. ರೈ.ಕೆ.ಕಲಾಯಿ , ನಾರಾಯಣ ನಾಯ್ಕ ಮಲೆತ್ತೋಡಿ, ಶ್ರೀಮತಿ ಯಶೋಧ. ಜಿ. ಭಟ್ ಎಕ್ಕಡ್ಕ,ಶ್ರೀಮತಿ ಸರೋಜಿನಿ ಎ೦.ಮೇರಡ್ಕ , ಉಪಸಮಿತಿಗಳ ಸದಸ್ಯರು ಹಾಗೂ ಊರಿನ ಸಮಸ್ತ ಭಕ್ತಾಭಿಮಾನಿಗಳು 1ಕವಳೆ, 4 ಸ್ಥಳಮನೆ ಮತ್ತು16 ಬಾರಿಕೆ ಮನೆತನಗಳ ಮುಖ್ಯಸ್ಥರು ಮತ್ತಿತರರು ಉಪಸ್ಥಿತರಿದ್ದರು.

ವಿಶೇಷವಾಗಿ ಬಾಯ೦ಬಾಡಿ ಷಣ್ಮುಖದೇವ ದೇವಸ್ಥಾನದ ಅಶ್ರಯದಲ್ಲಿ ಕನಾ೯ಟಕ ಶಾಸ್ತ್ರಿಯ ಸ೦ಗೀತ ಕಛೇರಿ ನಡೆಯಿತು.

Related posts

Leave a Reply

Your email address will not be published. Required fields are marked *