Header Ads
Header Ads
Breaking News

ಬಿಎಸ್‌ವೈ ನೇತೃತ್ವ ನೂತನ ಸಚಿವ ಸಂಪುಟಕ್ಕೆ ಸ್ವಾಗತ, ಕರಾವಳಿಯಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲಿ : ಯು.ಟಿ.ಖಾದರ್ ಹೇಳಿಕೆ

ಬಿಎಸ್‌ವೈ ನೇತೃತ್ವ ನೂತನ ಸಚಿವ ಸಂಪುಟಕ್ಕೆ ಸ್ವಾಗತ ಕೋರುತ್ತೇನೆ. ಕರಾವಳಿಯಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲಿ ಅಂತಾ ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ರು. ಈ ಕುರಿತು ಮಂಗಳೂರಲ್ಲಿ ಮಾತನಾಡಿದ ಅವರು, ಕರಾವಳಿ ಪ್ರದೇಶದಲ್ಲಿ ಬಿಜೆಪಿಗೆ ಹೆಚ್ಚು ಶಕ್ತಿಕೊಟ್ಟಿದೆ. ಹಾಗಾಗಿ ಬಿಜೆಪಿ ಸರ್ಕಾರ ಅವಧಿಯಲ್ಲಿ ಹಲವು ಯೋಜನೆ ಕಾರ್ಯಗತವಾಗಲಿ, ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಕೈಹೊಂಡ ಯೋಜನೆಗಳು ಜಾರಿಗೊಳಿಸಲಿ ಅಂತಾ ಹೇಳಿದ್ರು. 

Related posts

Leave a Reply

Your email address will not be published. Required fields are marked *