Header Ads
Header Ads
Breaking News

ಬೆಳ್ತಂಗಡಿ : ವಿದ್ಯುತ್ ತಗುಲಿ ಮಹಿಳೆ ಸಾವು

ವಿದ್ಯುತ್ ತಗುಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಕೇಂಬರ್ಜೆ ಎಂಬಲ್ಲಿ ನಡೆದಿದೆ. ಸುಂದರಿ ಎಂಬ ಮಹಿಳೆ ಸಾವನ್ನಪ್ಪಿದ ದುರ್ದೈವಿ ಎಂದು ತಿಳಿದು ಬಂದಿದೆ. ನಿನ್ನೆ ತಡರಾತ್ರಿ ಸಮಯದಲ್ಲಿ ಮನೆಯ ಎದುರುಗಡೆ ಇರುವ ಹಟ್ಟಿಯಲ್ಲಿ ದನ ಕೂಗಿದ ಶಬ್ದ ಕೇಳಿ ಹೋಗುವಾಗ ಅಲ್ಲೇ ಇದ್ದ ಕಬ್ಬಿಣದ ಕಂಬಕ್ಕೆ ಕೈ ತಗುಲಿ ಶಾಕ್ ಆಗಿ ಈ ದುರ್ಘಟನೆ ನಡೆದಿದೆ.

Related posts

Leave a Reply

Your email address will not be published. Required fields are marked *