Header Ads
Breaking News

ಬೈಲೂರು-ಕೊರಂಗ್ರಪಾಡಿ ರಸ್ತೆ ಅಗಲೀಕರಣ : ನೀರಿನ ಪೈಪ್ ಒಡೆದು ನೀರು ಪೋಲು

ಬೈಲೂರು ಕೊರಂಗ್ರಪಾಡಿ ರಸ್ತೆ ಅಗಲೀಕರಣಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ. ಕಾಮಗಾರಿಗಳು ಭರದಿಂದ ಸಾಗಿದ್ದು ಒಂದು ಪಾಶ್ವದ ಕಾಂಕ್ರಿಟೀಕರಣದ ಕೆಲಸವೂ ವೇಗ ಪಡೆದುಕೊಂಡಿದೆ. ಆದ್ರೆ ಕೆಲಸದ ಭರದಲ್ಲಿ ನೀರಿನ ಪೈಪ್ ಒಡೆದು ಹೋಗಿದ್ದು ಸರಾಗವಾಗಿ ನೀರು ಪೊಲಾಗುತ್ತಿದೆ. ಕಳೆದ ಮೂರು ದಿನಗಳಿಂದ ನಿರಂತರ ನೀರು ಪೊಲಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕುಳಿತಿದ್ದಾರೆ. ನೀರಿನ ಅಭಾವ ಎದುರಾಗುತ್ತಿರುವ ದಿನಗಳಲ್ಲಿ ಈ ರೀತಿ ನೀರು ಪೊಲು ಆಗುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರಸಭೆಯ ಅಧಿಕಾರಿಗಳು ಇತ್ತ ಗಮನಹರಿಸುವಂತೆ ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *