Header Ads
Header Ads
Header Ads
Breaking News

ಬ್ಯೂಟಿ ಪೇಜೆಂಟ್‌ನಲ್ಲಿ ನೂತನ ದಾಖಲೆ ಬರೆದ ಶಿಥಿಲ್ ಪೂಜಾರಿ : ಯುಎಇಯಲ್ಲಿ ನಡೆದ ಮ್ಯಾನ್‌ಹಂಟ್ ಮತ್ತು ಮಿಸ್ಟರ್ ದುಬಾಯಿಯಲ್ಲಿ ವಿಶೇಷ ದಾಖಲೆ

ಮಂಗಳೂರಿನ ಶಿಥಿಲ್ ಪೂಜಾರಿಯವರು ಬ್ಯೂಟಿ ಪೇಜೆಂಟ್‌ನಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ. ಇತ್ತೀಚೆಗೆ ದುಬಾಯಿಯಲ್ಲಿ ನಡೆದ ಮ್ಯಾನ್‌ಹಂಟ್‌ನಲ್ಲಿ ಸ್ಪರ್ಧಿಸಿ ಎರಡನೇ ರನ್ನರ್ ಆಫ್ ಆಗಿ ಹೊರ ಹೊಮ್ಮಿದ್ದಾರೆ. ಈ ಪ್ರಶಸ್ತಿ ಪಡೆದವರಲ್ಲಿ ಕರ್ನಾಟಕದಲ್ಲಿ ಮೊದಲನೆಯವರಾಗಿದ್ದಾರೆ. ಮಿಸ್ಟರ್ ದುಬಾಯಿ 2019ರಲ್ಲಿ ಭಾರತವನ್ನು ಪ್ರತಿನಿಧಿಸಿ ಫಸ್ಟ್ ರನ್ನರ್ ಆಪ್ ಆಗಿ ಮೂಡಿಬಂದಿದ್ದಾರೆ. ಬೆಸ್ಟ್ ಫಿಝಿಕ್ ದುಬಾಯಿ, ಬೆಸ್ಟ್ ಎಂಟಟೈನರ್ ದುಬಾಯಿ, ಬೆಸ್ಟ್ ಪೀಪಲ್ ಚೋಯ್ಸ್ ದುಬಾಯಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಎರಡು ಇಂಟರ್‌ನ್ಯಾಷನಲ್ ಅವಾರ್ಡ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

Related posts

Leave a Reply

Your email address will not be published. Required fields are marked *