Header Ads
Header Ads
Breaking News

ಬ್ರಹ್ಮಾವರದ ಸಿಟಿ ಸೆಂಟರ್‌ನಲ್ಲಿವಿಧಾನಪರಿಷತ್ ಸದಸ್ಯ ಭೋಜೇಗೌಡರಿಗೆ ಸನ್ಮಾನ

 ಶಿಕ್ಷಕರ, ಉಪನ್ಯಾಸಕರ ಖುಣ ನನ್ನ ಮೇಲೆ ಇದ್ದು ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ ಎಂದು ವಿಧಾನ ಪರಿಷತ್ ನೈಖುತ್ಯ ಶಿಕ್ಷಕರ ಕ್ಷೇತ್ರದ ಪ್ರತಿನಿಧಿ ಎಸ್.ಎಲ್ ಭೋಜೇಗೌಡ ತಿಳಿಸಿದ್ದರಎ. ಬ್ರಹ್ಮಾವರದ ಸಿಟಿ ಸೆಂಟರ್ ಸಭಾಂಗಣದಲ್ಲಿ ಜಿಲ್ಲಾ ಜೆಡಿಎಸ್ ವತಿಯಿಂದ ಹಮ್ಮಿಕೊಳ್ಳಲಾದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನೈಖುತ್ಯ ಕ್ಷೇತ್ರದಲ್ಲಿ ಶಿಕ್ಷಕರು ಉಪನ್ಯಾಸಕರು ಬದಲಾವಣೆ ಬಯಸಿದ್ದನ್ನು ಫಲಿತಾಂಶ ಸೂಚಿಸುತ್ತದೆ.

 

ಇವರ ಸಮಸ್ಯೆ ನಿವಾರಿಸಲು ಕಾರ್ಯಪ್ರವೃತ್ತನಾಗುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯಿಂದ ಮುನ್ನಡೆದು ಅಭಿವೃದ್ದಿ ಕಾರ್ಯ ಮಾಡಲಿದೆ ಎಂದರು. ಜಿಲ್ಲಾದ್ಯಕ್ಷ ಯೋಗೀಶ್ ಶೆಟ್ಟಿ ಕಾಪು, ಜಿಲ್ಲಾ ಕಾರ್ಯಾದ್ಯಕ್ಷ ವಾಸುದೇವ ರಾವ್, ಅಬ್ಧುಲ್ ಖಾದರ್ ಕುಂಜಾಲು,ಸುಧಾಕರ್ ಶೆಟ್ಟಿ, ಜಯಕುಮಾರ್ ಪರ್ಕಳ ಮುಂತದಾವರು ಉಪಸ್ಥಿತರಿದ್ದರು.

Related posts

Leave a Reply