Header Ads
Header Ads
Breaking News

ಭಿತ್ತಿ ಪತ್ರಿಕೆಗಳು ಕ್ರಿಯಾತ್ಮಕ ಚಟುವಟಿಕೆಗಳ ಮೊದಲ ವೇದಿಕೆ : ಡಾ. ಬಿ.ಪಿ.ಸಂಪತ್‌ಕುಮಾರ್

ಉಜಿರೆ: ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳು ಭಿತ್ತಿ ಪತ್ರಿಕೆ ಬರಹಗಳಂತಹ ಕ್ರಿಯಾತ್ಮಕಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಬರವಣಿಗೆಗಳಲ್ಲಿ ಬೆಳವಣಿಗೆ ಹೊಂದಬೇಕೆಂದು ಡಾ. ಬಿ.ಪಿ.ಸಂಪತ್‌ಕುಮಾರ್ ಹೇಳಿದರು.
ಅವರು ಶ್ರೀ.ಧ.ಮಂ.ಪದವಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದ ’ರಾಜ್ಯರಂಗ’ ಭಿತ್ತಿಪತ್ರಿಕೆಯನ್ನು ಅನಾವರಣಗೊಳಿಸಿ ಈ ಮಾತನ್ನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆಯಾದ ಡಾ. ಶಲೀಪ್ ಕುಮಾರಿ ಮತ್ತು ಪ್ರಾದ್ಯಾಪಕರಾದ ನಟರಾಜ್ ಹಾಗೂ ಲಕ್ಷ್ಮಿಕಾಂತ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *