Header Ads
Header Ads
Breaking News

ಮಂಗಳೂರಿನಲ್ಲಿ ಪತ್ರಕರ್ತರ ಸಂಘದಿಂದ ವನಮಹೋತ್ಸವ

ಕರ್ನಾಟಕ ಅರಣ್ಯ ಇಲಾಖೆ, ಮಂಗಳೂರು ಮತ್ತು ಪತ್ರಕರ್ತರ ಸಂಘ, ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ವನಮಹೊತ್ಸವ ಕಾರ್ಯಕ್ರಮ ಲೇಡಿಹಿಲ್‌ನಲ್ಲಿರುವ ಪತ್ರಿಕಾ ಭವನದ ಆವರಣದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್ ಮತ್ತು ವಾರ್ತಭಾರತಿ ಪತ್ರಿಕೆಯ ಮಹಿಳಾ ಪತ್ರಕರ್ತೆ ಸತ್ಯರವರು ಗಿಡ ನೆಟ್ಟು ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 

ಇದೇ ವೇಳೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್ ಮಂಗಳೂರಿನ ಜನತೆ ಸಸಿ ನೆಡಲು ಭೂಮಿಯಲ್ಲಿ ಜಾಗ ಹುಡುಕುತ್ತಾರೆ, ನೀವು ಭೂಮಿಯಲ್ಲಿ ಹುಡುಕಿದರೆ ಜಾಗ ಸಿಗುವುದಿಲ್ಲಾ ಮನಸ್ಸಿನಲ್ಲಿ ಜಾಗ ಹುಡುಕಿ ಗಿಡ ನೆಡುವ ಮನಸ್ಸು ಮಾಡಿ ಎಂದರು.ಈ ಸದರ್ಭ ಪತ್ರಕರ್ತರ ಸಂಘದ ಅಧ್ಯಕ್ಷ ಜಗನಾಥ್ ಶೆಟ್ಟಿ ಬಾಳ, ಅರಣ್ಯ ಇಲಾಖೆ ಸಿಬ್ಬಂದಿಗಳು, ಪೊಲೀಸ್ ಇಲಾಖೆ ಸಿಬ್ಬಂದಿಗಳು ಪತ್ರಕರ್ತರು ಉಪಸ್ಥಿತರಿದ್ದರು.

Related posts

Leave a Reply