Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಮಂಗಳೂರಿನಲ್ಲಿ ಫರ್‍ಹಾನ್ ಲೈವ್ ಮನರಂಜನಾತ್ಮಕ ಸಂಗೀತ ಸಂಜೆ ಇಂದು ರಾತ್ರಿ ಅಡ್ಯಾರ್ ಗಾರ್ಡನ್‌ನಲ್ಲಿ ಸೂಪರ್ ಹಿಟ್ ಗೀತೆಗಳ ಗಾಯನ

ಇಂಪಿರೀಯಲ್ ಬ್ಲೂ ಸೂಪರ್‌ಹಿಟ್ ನೈಟ್ಸ್‌ನ ಹೊಸ ಆವೃತ್ತಿಯ ಆಕರ್ಷಕ, ಮನರಂಜನಾತ್ಮಕ ಸಂಗೀತ ಸಂಜೆಯಲ್ಲಿ ಫರ್‍ಹಾನ್ ಲೈವ್‌ಗೆ ಮಂಗಳೂರು ಸಜ್ಜಾಗಿದ್ದು, ರಾಕ್ ಸ್ಟಾರ್ ಫರ್‍ಹಾನ್ ಅಕ್ತರ್ ಮತ್ತು ತಂಡ ಅಡ್ಯಾರ್ ಗಾರ್ಡನಲ್ಲಿ ವೇದಿಕೆಯನ್ನು ಆಲಂಕರಿಸಲಿದ್ದು, ಹೊಸ ಸೂಪರ್ ಹಿಟ್ ಗೀತೆಗಳ ಮೂಲಕ ಸಭಿಕರನ್ನು ಮನರಂಜಿಸಲಿದ್ದಾರೆ.

ಈ ಬಗ್ಗೆ ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ, ಪೆರ್ನಾಡ್ ರಿಕರ್ಡ್ ಇಂಡಿಯಾದ ಸಹಾಯಕ ಉಪಾಧ್ಯಕ್ಷ ರಾಜಾ ಬ್ಯಾನರ್ಜಿ ಅವರು, ಇಂಪಿರೀಯಲ್ ಬ್ಲೂ ಸೂಪರ್ ಹಿಟ್ ನೈಟ್ಸ್ ಪ್ರತಿ ವರ್ಷ ತಾನೆ ನಿರ್ಮಿಸಿದ್ದ ಮೈಲುಗಲ್ಲು ಮುರಿಯುತ್ತಾ ಸಾಗಿದೆ. ಬಾಲಿವುಡ್‌ನ ಕೆಲ ಅತ್ಯುತ್ತಮ ಧ್ವನಿಗಳು ತಂಡದ ಭಾಗವಾಗಲಿವೆ. ನಾಲ್ಕನೇ ಆವೃತ್ತಿಯಲ್ಲಿ ಬಹು ಪ್ರತಿಭಾವಂತ ಫರ್‍ಹಾನ್ ಅಕ್ತರ್ ಅವರು ಫರ್‍ಹಾನ್ ಲೈವ್‌ನಲ್ಲಿ ರಂಜಿಸಲಿದ್ದಾರೆ ಎಂದರು.

ವರದಿ: ನಾಗರಾಜ್ ಮಂಗಳೂರು

Related posts

Leave a Reply