Header Ads
Breaking News

ಮಂಗಳೂರು ಬಾಂಬರ್ ಆರೋಪಿ ಶರಣು : ಬೆಂಗಳೂರು ಪೊಲೀಸರ ಮುಂದೆ ಶರಣಾದ ಬಾಂಬರ್ ಆದಿತ್ಯ ರಾವ್

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಪ್ರಮುಖ ಶಂಕಿತನಾಗಿದ್ದ ಉಡುಪಿ ಮೂಲದ ಆದಿತ್ಯ ರಾವ್ ಇಂದು ಬೆಂಗಳೂರು ಪೊಲೀಸರ ಮುಂದೆ ಶರಣಾಗಿದ್ದಾನೆ. ನಿನ್ನೆ ಇಡೀ ದಿನ ಉಡುಪಿಯ ಮನೆಯಲ್ಲಿ, ಮನೆಯವರನ್ನು ವಿಚಾರಿಸಿದ ಪೊಲೀಸರು. ಆದ್ರೆ ಇಂದು ಮುಂಜಾನೆ ಬೆಂಗಳೂರಿನ ಡಿಜಿ ಮತ್ತು ಐಜಿಪಿ ನೀಲಮಣಿ ರಾಜು ಅವರ ಮುಂದೆ ಶರಣಾಗಿದ್ದಾನೆ.

Related posts

Leave a Reply

Your email address will not be published. Required fields are marked *