Header Ads
Header Ads
Breaking News

ಮಂಗಳೂರು ವಿವಿ ಅಂತರ್ ಕಾಲೇಜು ಲಲಿತಾ ಕಲಾ ಸ್ಪರ್ಧೆ. ಮೂಡುಬಿದೆಯ ಆಳ್ವಾಸ್‌ಗೆ ಪ್ರಥಮ ಪ್ರಶಸ್ತಿ.

ಮಂಗಳೂರಿನ ಡಾ.ಪಿ. ದಯಾನಂದ ಪೈ- ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಮಂಗಳೂರು ವಿವಿ ಅಂತರ್ ಕಾಲೇಜು ಮಟ್ಟದ ಲಲಿತಾ ಕಲಾ ಸ್ಪರ್ಧೆಯಲ್ಲಿ ಆಳ್ವಾಸ್ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ.ಕೊಲಾಜ್‌ನಲ್ಲಿ ಸುಮಂತ್, ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಫರ್ಧೆಯಲ್ಲಿ ಸಾರಂಗ್. ಎನ್, ಭಿತ್ತಿಚಿತ್ರ ರಚನೆಯಲ್ಲಿ ಕಿರಣ್ ಸಿ. ದೊಡ್ಡಮನಿ, ಆವೆ ಮಣ್ಣಿನ ಕಲಾಕೃತಿಯ ರಚನೆಯಲ್ಲಿ ಅಕ್ಷಯ್ ರಾಜ್, ವ್ಯಂಗ್ಯಚಿತ್ರ ರಚನೆಯಲ್ಲಿ ಅಭಿಲಾಶ್ ಹಾಗೂ ರಂಗೋಲಿ ವಿಭಾಗದಲ್ಲಿ ಪ್ರಮೋದನ್ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

Related posts

Leave a Reply