Header Ads
Header Ads
Breaking News

ನೇಪಾಳದ ಪ್ರಸಿದ್ಧ ಟ್ರಕರ್ ಫುರ್ಭಾ ಶೆರ್ಫಾರೊಂದಿಗೆ ಹಿಮಾಲಯ ಟ್ರಕಿಂಗ್ ಬಗ್ಗೆ ಸಂವಾದ

ಹಿಮಾಲಯ ಟ್ರಕಿಂಗ್ ಕುರಿತು ನೇಪಾಳದ ಪ್ರಸಿದ್ಧ ಟ್ರಕರ್ ಫುರ್ಭಾ ಶೆರ್ಫಾರವರೊಡನೆ ಸಂವಾದ ಕಾರ್ಯಕ್ರಮ ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನಲ್ಲಿರುವ ಗೇಟ್‌ವೇ ಹೊಟೇಲ್‌ನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ನೇಪಾಳದ ಪ್ರಸಿದ್ಧ ಟ್ರಕರ್ ಫುರ್ಭಾ ಶೆರ್ಫಾರವರು ಹಿಮಾಲಯದ ಟ್ರಂಕಿಂಗ್ ಕುರಿತು ಅವರ ಅನುಭವ ಮತ್ತು ಟ್ರಕಿಂಗ್‌ಗೆ ತಗುಲುವ ವೆಚ್ಚ, ಅಲ್ಲಿನ ಆಹಾರ ಪದ್ದತಿ ನಾವು ತೆರಳುವ ಮೊದಲು ಹೇಗೆ ತಯಾರಿರಬೇಕು ಎನ್ನವುದರ ಕುರಿತಾಗಿ ಸಂಪೂರ್ಣ ಮಾಹಿತಿ ನೀಡಿದರು. ಈ ಸಂದರ್ಭ ಟ್ರಕಿಂಗ್ ಆಸಕ್ತರು ಪ್ರಶ್ನೆಯನ್ನು ಕೇಳಿ ತಮ್ಮ ಸಂಶಯಗಳನ್ನು ಬಗೆಹರಿಸಿಕೊಂಡರು.

ಇದೇ ವೇಳೆ ಪಣಂಬೂರು ಬೀಚ್‌ನ ಸಿಇಒ ಯತೀಶ್ ಬೈಕಂಪಾಡಿ ಮಾತನಾಡಿ ನೇಪಾಳದ ಪ್ರಸಿದ್ಧ ಟ್ರಕರ್ ಫುರ್ಭಾ ಶೆರ್ಫಾರವರೊಡನೆ ಸಂವಾದ ಮಾಡಲು ಒಂದು ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ ಈ ಸಂವಾದ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರೀಯೆ ದೊರೆತಿದೆ. ಮತ್ತು ಅನೇಕ ಮಾಹಿತಿ ದೊರಕಿದೆ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *