Header Ads
Breaking News

ಮಂಜೇಶ್ವರದಲ್ಲಿ ಕಾಡು ಪೊದರುಗಳಿಂದ ಕೂಡಿದ್ದ ಟ್ರಾನ್ಸ್ ಫಾರ್ಮರ್: ವಿ4 ನ್ಯೂಸ್‍ನ ವರದಿಗೆ ಎಚ್ಚೆತ್ತ ಅಧಿಕಾರಿಗಳು

ಮಂಜೇಶ್ವರ: ಮಂಜೇಶ್ವರ ವಿದ್ಯುತ್ ಸೆಕ್ಷನ್ ವ್ಯಾಪ್ತಿಯಲ್ಲಿರುವ ಟ್ರಾನ್ಸ್ ಫಾರ್ಮರೊಂದು ಕಾಡು ಪೊದರಿನೊಳಗೆ  ಅವಿತು ನಿಂತಿರುವ ಬಗ್ಗೆ ವಿ4 ನ್ಯೂಸ್ ಸುದ್ದಿ ವಾಹಿನಿಯಲ್ಲಿ ಸಮಗ್ರವಾಗಿ ವರದಿ ಬಿತ್ತರಿಸಲಾಗಿತ್ತು. ವರದಿ ಬಿತ್ತರಗೊಳ್ಳುತ್ತಿದ್ದಂತೆ ಎಚ್ಚೆತ್ತಕೊಂಡ ವಿದ್ಯುತ್ ಅಧಿಕಾರಿಗಳು ಕಾಡು ಪೊದರುಗಳನ್ನು ತೆರವುಗೊಳಿಸುವ ಕಾರ್ಯ ಮಾಡಿದ್ದರು. ಹಲವಾರು ಸಲ ಸ್ಥಳೀಯರು ಈ ಬಗ್ಗೆ ದೂರುಗಳನ್ನು ನೀಡಿದ್ದರೂ ಸ್ಪಂದಿಸದ ಅಧಿಕಾರಿಗಳು ವರದಿ ಪ್ರಸಾರವಾದ ಬೆನ್ನಲ್ಲೇ ಕರ್ತವ್ಯಕ್ಕೆ ಮುಂದಾಗಿದ್ದಾರೆ.

Related posts

Leave a Reply

Your email address will not be published. Required fields are marked *