Header Ads
Breaking News

ಮಂಜೇಶ್ವರದಲ್ಲಿ ಯುಡಿಎಫ್ ಅಭ್ಯರ್ಥಿಯಿಂದ ರೋಡ್ ಶೋ

ಮಂಜೇಶ್ವರ: ಕೇರಳದಲ್ಲೂ ಲೋಕಸಭಾ ಚುನಾವಣೆಯ ಕಾವು ರಂಗೇರಿದ್ದು, ಕಾಸರಗೋಡು ಲೋಕಸಭಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ಮಂಜೇಶ್ವರದಲ್ಲಿ ರೋಡ್ ಶೋ ನಡೆಸಿದರು

ತೂಮಿನಾಡಿನಿಂದ ರೋಡ್ ಶೋ ಕ್ಕೆ ಚಾಲನೆ ನೀಡಲಾಯಿತು. ಕುಂಜತ್ತೂರು, ಮಂಜೇಶ್ವರ, ಪೊಸೋಟು ಮೊದಲಾದೆಡೆ ಸಾಗಿ ಹೊಸಂಗಡಿಯಲ್ಲಿ ಸಮಾಪ್ತಿಗೊಂಡಿತು. ರೋಡ್ ಶೋ ನಲ್ಲಿ ಕಾರ್ಯಕರ್ತರು ಕಾರು, ಜೀಪು, ಬೈಕ್, ಸ್ಕೂಟರುಗಳಲ್ಲಾಗಿ ಸಾಥ್ ನೀಡಿದರು. ರೋಡ್ ಶೋ ಸಂದರ್ಭ ಮಂಜೇಶ್ವರ ಮಂಡಲದ ಬಹುತೇಕ ನೇತಾರರು ಕೂಡಾ ಜೊತೆಗೂಡಿದರು.

Related posts

Leave a Reply

Your email address will not be published. Required fields are marked *