Header Ads
Breaking News

ಮಂಜೇಶ್ವರದ ಚಿಗುರುಪಾದೆಯಲ್ಲಿ ದಾರುನ್ನಜಾತ್ 9ನೇ ವಾರ್ಷಿಕಕ್ಕೆ ಚಾಲನೆ

ಮಂಜೇಶ್ವರ: ಅಬ್ದುಲ್ ಖಾದರ್ ಸಖಾಫಿಯವರ ನೇತೃತ್ವದಲ್ಲಿ ಸಿಎಂ ನಗರ ಚಿನಾಲ ಚಿಗುರುಪಾದೆಯಲ್ಲಿ ಕಾರ್ಯಾಚರಿಸಿಕೊಂಡು ಬರುತ್ತಿರುವ ದಾರುನ್ನಜಾತ್ ಎಜ್ಯುಕೇಷನ್ ಸೆಂಟರ್ ನ 9ನೇ ವಾರ್ಷಿಕ ಸಮ್ಮೇಳನಕ್ಕೆ ಶುಕ್ರವಾರ ಜುಮಾ ನಮಾಜಿನ ಬಳಿಕ ಚಾಲನೆ ದೊರಕಿತು.

Related posts

Leave a Reply

Your email address will not be published. Required fields are marked *